1,992 total views
ಯಾದಗಿರಿ ಜಿಲ್ಲೆಯ ಶಹಾಪುರ್ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ನೀರು ಹರಿಯುವ ಕಾಲುವೆ ತುಂಬಾ ಅದೇಗೆಟ್ಟುಹೋಗಿದೆ ಮಳೆಯಗಾಲ ಬಂತೆಂದರೆ ನೀರು ಹರಿಯುವ ಕಾಲುವೆ ತುಂಬಿಕೊಂಡು ಮನೆಯ ಒಳಗೆ ನೀರು ನುಗ್ಗಿ ಅವಾಂತರವಾಗುತ್ತದೆ. ಅಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಯಾದ ಪಿ ಡಿ ಓ ಅವರಿಗೆ ಮಾಹಿತಿ ತಿಳಿಸಿದರು ಕೂಡ ತಮ್ಮ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅದಕ್ಕೆ ಆದಷ್ಟು ಬೇಗ ಈ ನೀರು ಹರಿಯುವ ಕಾಲುವೆ ಸರಿಪಡಿಸಿ ಕೊಡಬೇಕೆಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿ ಅವರಿಗೆ ಆಗ್ರಹಿಸಿದ್ದಾರೆ.
ವರದಿ ಶರಣಪ್ಪ ಯಾದಗಿರಿ