1,655 total views
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಮಣ್ಣೆತ್ತಿ ನ ಅಮವಾಸೆ ಯ ಪ್ರಯುಕ್ತ ವೀರ ಅಭಿಮಾನ್ಯ ಕಾಳಗ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ.ಎಮ್ ಎಸ್. ಸಿದ್ದಪ್ಪ ಮುಖ್ಯಅತಿಥಿಯಾಗಿ ಭಾಗವಹಿಸಿ.ಕಲಾವಿದರಿಗೆ ಮತ್ತು ಸಂಗೀತ ಗಾರರಿಗೆ ಶುಭ ಹಾರೈಸಿದರು . ಸದಸ್ಯರಾದ ಕೋಮಾರಪ್ಪ, ಮಾರುತಿ, ಫರಸಣ್ಣ, ನಾಗೇಂದ್ರ, ಸಿದ್ದಯ್ಯಣ್ಣ, ದ್ಯಾವಣ್ಣ,ಫಕೀರಪ್ಪ,ಬೇಟ್ಟಪ್ಪ,ನಾಗರಾಜ, ಮುಕಪ್ಪ,ಹುಸೇನಪ್ಪ, ಹುಲಗಪ್ಪ, ಮಲ್ಲಪ್ಪ, ಚಿದಾನಂದ, ರಾಮಮೂರ್ತಿ,ನರಸಪ್ಪ ಮುಂತಾದವರು ಕಾರ್ಯಕ್ರಮ ಭಾಗಿಯಾಗಿದ್ದರು.
ವರದಿ.ಶೇಖರ್ ನಾಯಕ