• About
  • Advertise
  • Contact
  • Privacy & Policy
Kanasina Bharatha
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    • ವಿದೇಶ
    ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

    ವೃತ್ತಿನಿರತ ಕ್ಷೌರಿಕನ ಚಿತ್ರದ  ಅಂಚೆ ಚೀಟಿ ಅನಾವರಣ

    ಅಪ್ಪಾ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ

    ಅಪ್ಪಾ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ

    ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಕಲ್ಬುರ್ಗಿ.

    ಅಪ್ಪುವಿನೊಂದಿಗೆ ಗಣೇಶ ಹಬ್ಬದ ಆಚರಣೆ

    ಅಪ್ಪುವಿನೊಂದಿಗೆ ಗಣೇಶ ಹಬ್ಬದ ಆಚರಣೆ

    ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ: ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ.

    ಆರೋಪಿಗಳನ್ನು ೨೪ ಗಂಟೆಗಳಲ್ಲಿ ಬಂಧಿಸಿದ ಬನವಾಸಿ  ಪೋಲಿಸರು

    ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ.

    ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಾಮರಾಜ ನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ತುಮಕೂರು
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ
      ಮಹಿಳಾ   ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ

      ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ

      ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

      ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರಿಗೆ ಅವಮಾನ ಕ್ರಮಕ್ಕೆ ಎಬಿವಿಪಿ ಆಗ್ರಹ

      ನಿಜಸುಖಿ ಹಡಪದ ಅಪ್ಪಣ್ಣ ನವರ ದೇವಸ್ಥಾನ ದಲ್ಲಿ ಶ್ರಾವಣ ಸಂಪನ್ನ

      ರಾಚೋಟೇಶ್ವರ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ಗಲ್ಲದಿಂದ ತೂರಿದ 1008 ಅಡಿ ಹಗ್ಗ

      • ಮನರಂಜನೆ
        • All
        • ಕಿರುತೆರೆ
        • ಚಲನಚಿತ್ರ
        • ರಂಗಭೂಮಿ
        ಜೀವ್ನಾ ಅಂದ್ರೆ ಇಷ್ಟೇನಾ ಕಿರು ಚಿತ್ರ ಟ್ರೈಲರ್ ಬಿಡುಗಡೆ

        ಜೀವ್ನ ಅಂದ್ರೆ ಇಷ್ಟೇನಾ…? ಕಿರುಚಿತ್ರದ ಟೀಸರ್ ರೀಲಿಸ್..

        ಪರಮಪೂಜ್ಯ ಗುರುಗಳಿಂದ ಸನ್ಮಾನವನ್ನು ಸ್ವೀಕರಿಸಿದ ಕವನಾ ಆಚಾರ್ಯ

        ಮನೀಷ್ ಶೆಟ್ಟಿ ನಿರ್ದೇಶನದ ಬ್ಯಾಡ್ ಸ್ಟೋರಿ  ಟೀಸರ್ ಬಿಡುಗಡೆ

        ನಿಹಾರಿಕ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ (ಆಲ್ಬಮ್ ಹಾಡು)

        ಮಣ್ಣೇತಿ ಅಮವಾಸೆಯ ಪ್ರಯುಕ್ತ ವಿರಾ ಅಭಿಮಾನ್ಯ ಕಾಳಗ ಎಂಬ ಪೌರಾಣಿಕ ನಾಟಕ.

        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ಕೋತನ ಹಿಪ್ಪರಗಾ ಶ್ರೀ ಶರಣ ಬಸವೇಶ್ವರ ರಥೋತ್ಸವ ಅದ್ಧೂರಿ

        ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪೂರ್ವ ಭಾವಿ ಸಭೆ –

      • ಕ್ರೀಡೆ

        ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆ: ಕೊಡದೂರ ಬಾಲಕಿಯರ ಖೋ ಖೋ ಟೀಮ್

        3ನೇ ಬಾರಿ ಸತತವಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು

        ವಾಲಿಬಾಲ್ ಮತ್ತು ಉದ್ದ ಜಿಗಿತ ಕ್ರೀಡೆ ಯಲ್ಲಿ ಪ್ರಥಮ ಸ್ಥಾನ.

        ಎಸ್.ಬಿ.ಆರ್ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

        ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.

        ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.

        ಅಂತರಾಷ್ಟ್ರೀಯ ಕರಾಟೆ: ಕಲ್ಬುರ್ಗಿ ನಗರದ ಗಜಾನನ್ ದೇವಿ ಕರ್ ಆಯ್ಕೆ!!!

        ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಕೋರಿದ್ದಾರೆ.

        ಸ್ಯಾಂಡಲ್ ವುಡ್ ಫಿಲಂ ಇನಿಸ್ಟಿಟ್ಯೂಟ್ ಅಸೋಸಿಯೇಷನ ವತಿಯಿಂದ ಬೆಂಗಳೂರು ನಗರದಲ್ಲಿ ಕರಾಟೆ ಬೆಲ್ಟ್ ಎಕ್ಸಾಮ

      • ಇನ್ನಷ್ಟು
        • All
        • ಆಧ್ಯಾತ್ಮ
        • ಉದ್ಯೋಗ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಪರಿಚಯ
        • ಪ್ರಾಪರ್ಟಿ
        • ಬರಹ
        • ಮಹಿಳೆ
        • ವಾಣಿಜ್ಯ
        • ಶಿಕ್ಷಣ

        ನಿಷ್ಕಲ್ಮಶ ಪ್ರೀತಿ ಅಂದ್ರೆ ಇದೇ ಅಲ್ವಾ..?

        ನಿಷ್ಕಲ್ಮಶ ಪ್ರೀತಿ ಅಂದ್ರೆ ಇದೇ ಅಲ್ವಾ..?

        ನಗು ಫೌಂಡೇಶನ್ ರವರಿಂದ ಸುಂಕದಗದ್ದೆ ಶಾಲೆಗೆ ಪ್ರಿಂಟರ್ ದೇಣಿಗೆ

        ಭಾವನೆಯ ಸಿರಿ

        ಭಾವನೆಯ ಸಿರಿ

        ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ.

        ಸಿರಿ ಧಾನ್ಯ ಗಳಿಂದ ವಿಜ್ಞಾನದ ಚಿತ್ರ ರಚನೆ

        ಸಿರಿ ಧಾನ್ಯ ಗಳಿಂದ ವಿಜ್ಞಾನದ ಚಿತ್ರ ರಚನೆ

        ಕ್ರೀಡೆಯಲ್ಲಿ ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಮಕ್ಕಳು ತಾಲೂಕ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ

        • LiveNEW
        • E-PAPER
        • ಕರ್ನಾಟಕ ಚುನಾವಣೆ-2023
        No Result
        View All Result

              Home ಜನಪ್ರಿಯ ಸುದ್ದಿ

              ಜನಪ್ರಿಯತೆಯ ಜನ ನಾಯಕ ಸಿದ್ಧರಾಮಯ್ಯನವರು.

              ಜನಪ್ರಿಯತೆಯ ಜನ ನಾಯಕ ಸಿದ್ಧರಾಮಯ್ಯನವರು.

              Editor by Editor
              June 2, 2023
              in ಜನಪ್ರಿಯ ಸುದ್ದಿ, ಪ್ರಮುಖ ಸುದ್ದಿಗಳು, ರಾಜಕೀಯ, ರಾಜ್ಯ
              0
              ಜನಪ್ರಿಯತೆಯ ಜನ ನಾಯಕ ಸಿದ್ಧರಾಮಯ್ಯನವರು.

              Mysuru: Congress leader Siddaramaiah reacts as the party leads in Assembly polls in the early trends on the vote counting day, in Mysuru, Saturday, May 13, 2023. (PTI Photo) (PTI05_13_2023_000066B)

              • Facebook
              • Twitter
              • LinkedIn
              • Blogger
              • Shares

               3,098 total views

              ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ, ಸಮಾಜವಾದಿ, ಹೋರಾಟಗಾರ, ಗಂಭೀರ ಸ್ವಭಾವದವರು. ಮಾತಿನಲ್ಲೇ ಚತುರತೆಯನ್ನು ತೋರುವ ಧೀರ ವ್ಯಕ್ತಿತ್ವ. ಸದಾ ಕ್ರಿಯಾಶೀಲ ಚಟುವಟಿಕೆಗಳ ಉತ್ಸಾಹಿ ನೇತಾರ, ಹೇಳಿದ್ದನ್ನು ಮಾಡುವ ಎದೆಗಾರಿಕೆಯ ಮನಸ್ಥಿತಿಯವರು. ಕನ್ನಡ ನಾಡು ನುಡಿ ನೆಲ ಜಲ ಭಾಷೆ ಗಡಿ ಸಮಸ್ಯೆಗಳು ಎದುರಿಗೆ ಬಂದಾಗ ಟೊಂಕ ಕಟ್ಟಿ ನಿಂತವರು, ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್, ಗಾಂಧಿಜಿ, ಕುವೆಂಪುರವರ ತತ್ವ ಪಾಲಕರು
              ಮೈಸೂರಿನ ಸಿದ್ದರಾಮನಹುಂಡಿಯ ಸಿದ್ದರಾಮಯ್ಯನವರು. ಮೂಲತಃ ಸಿದ್ದರಾಮಯ್ಯನವರು ಮೈಸೂರಿನ ವರುಣಾ ಕ್ಷೇತ್ರದ ಸಿದ್ಧರಾಮನಹುಂಡಿಯಲ್ಲಿ 1948 ರ ಆಗಸ್ಟ್ 12 ರಂದು ತಂದೆ ಸಿದ್ಧರಾಮೇಗೌಡ ತಾಯಿ ಬೋರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಸಿದ್ಧರಾಮೇಗೌಡ ಮತ್ತು ಬೋರಮ್ಮ ದಂಪತಿಯ ಪುತ್ರ ಸಿದ್ದರಾಮಯ್ಯ ಕುರಿ ಮೇಯಿಸುತ್ತಾ ಬಾಲ್ಯವನ್ನು ಕಳೆದ ಪುಟ್ಟ ಬಾಲಕನಾಗಿದ್ದ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದ್ದನ್ನು ಕಾಣುತ್ತೇವೆ. ಪ್ರಾರಂಭದಲ್ಲಿ ಶಾಲೆಗೆ ಹೋಗದಿದ್ದರು ಮರಳಿನ ಮೇಲೆ ಅಕ್ಷರ ಅಭ್ಯಾಸ ಮಾಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ಚಿಕ್ಕಂದಿನಲ್ಲೇ ಜಾನಪದ ನೃತ್ಯ,
              ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದ್ದಾರೆ. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್
              ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 1978 ರವರೆಗೆ ಸ್ವಂತ-ವಕೀಲಿ ವೃತ್ತಿ ಕಾಯಕವನ್ನು ಮಾಡಿಕೊಂಡು ಬಂದಿರುವುದು ನೋಡುತ್ತೇವೆ. ಇಂತಹ ಸಂದರ್ಭದಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ಸಂಪರ್ಕಕ್ಕೆ ಸಿದ್ದರಾಮಯ್ಯನವರು ಬರುತ್ತಾರೆ. ಇವರ ಪರಿಚಯವಾದ ನಂತರ ಅನೇಕ ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸಿರುತ್ತಾರೆ. ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. ಹೀಗೆ ಅನೇಕ ಹೋರಾಟಗಾರರ ಪ್ರಭಾವಕ್ಕೆ ಒಳಗಾಗಿ ಜನಪರ, ರೈತಪರ, ನಾಡಿನ ಅಭಿವೃದ್ಧಿ ಪರ ಹೋರಾಟಗಳಲ್ಲಿ ಭಾಗವಹಿಸುತ್ತಾರೆ. 1947ರಲ್ಲಿ ಜೆಪಿ ಚಳುವಳಿ, 1975ರಲ್ಲಿ ತುರ್ತುಪರಿಸ್ಥಿಯನ್ನು ವಿರೋಧಿಸಿ ಜೈಲು ಸೇರಿದ್ದು ಕಾಣುತ್ತೇವೆ.ತದನಂತರ ಸಿದ್ದರಾಮಯ್ಯರವರು ರಾಜಕೀಯ ಕಡೆ ಮುಖ ಮಾಡಿ,
              1980ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ನಿಂತು ಸೋಲುತ್ತಾರೆ. 1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲುತ್ತಾರೆ. ನಂತರ ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷದ ಸೇವೆಯನ್ನು ಮಾಡಿರುತ್ತಾರೆ.ಅನಂತರ ಅಂದಿನ ಸರಕಾರ ಇವರನ್ನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಜವಾಬ್ದಾರಿ ಹೊತ್ತುಕೊಂಡು ಪ್ರಾಮಾಣಿಕವಾಗಿ ಗಡಿ ಭಾಗಗಳ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ಅಲ್ಲಿನ ವಸ್ತುಸ್ಥಿತಿ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ, ತರುವಾಯ ಆ ಭಾಗಗಳಿಗೆ ಹೆಚ್ಚಿನ ರೀತಿಯಲ್ಲಿ ಅನುದಾನ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ಸಾಗಿ ಬಂದು ಅಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. 1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೇ ಗೆಲುವು ಪಡೆದರು. ಈ ಸಮಯದಲ್ಲಿ ಪಶುಸಂಗೋಪನೆ ಸಚಿವರನ್ನಾಗಿ ಕಾರ್ಯಭಾರ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1989ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ದರಾಮಯ್ಯನವರು ಮುಂದೆ ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ಆಗ 1992 ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದ ನೇತೃತ್ವದ ಜನತಾದಳದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಂತರ ನಡೆದ 1994ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾಗಿ ಆರ್ಥಿಕ ಸಂಪನ್ಮೂಲಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಆ ಇಲಾಖೆಯನ್ನು ಸದೃಢ ಮಾಡಿರುತ್ತಾರೆ.1999ರ ಚುನಾವಣೆಯ ಹೊತ್ತಿಗೆ ಜನತಾ ದಳ ಇಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. ಆದರೆ 1999ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು. ಮತ್ತೆ
              2004ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು. ಆದರೆ 2004ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ರಾಜ್ಯಾದ್ಯಂತ ಸಂಚರಿಸಿ ಸಾವಿರಾರು ಅಭಿವೃದ್ಧಿ ಕಾರ್ಯಗಳು ಮಾಡಿರುತ್ತಾರೆ.ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬವಣೆಗಳನ್ನು ಪರಿಹರಿಸುವ ಕೆಲಸ ನಿರ್ವಹಿಸಿದ್ದಾರೆ. ಅತ್ಯಂತ ಜನಪ್ರಿಯತೆಯ ಉತ್ತುಂಗದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿದರು. ಇಂತಹ ಹೊತ್ತಲ್ಲಿ ಇವರ ಜನಪ್ರಿಯತೆ ಕಂಡು ಕೆಲವರಿಗೆ ಸಹಿಸಿಕೊಳ್ಳಲು ಆಗದೇ ಇರುವ ಹಿನ್ನೆಲೆಯಲ್ಲಿ ಮತ್ತು ಅಂದಿನ ಜೆಡಿಎಸ್ ಪಕ್ಷದ ಸ್ವಾರ್ಥ ರಾಜಕೀಯ ನಡೆಗಳಿಂದ ಬೆಸತ್ತು, ಜೆಡಿಎಸ್ ಪಕ್ಷವನ್ನು ತೇಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಕರ್ನಾಟಕ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ದಿನವನ್ನು ಸಿದ್ಧರಾಮಯ್ಯ ನವರು ಯಾವತ್ತೂ ಮರೆಯಲಾಗದ ಐತಿಹಾಸಿಕ ದಿನವೆಂದೇ ಪರಿಗಣಿಸುತ್ತಾರೆ. ಪ್ರಯುಕ್ತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯನವರು. ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಅನೇಕ ಜನಪರ ಯೋಜನೆಗಳನ್ನು ನಾಡಿಗೆ ನೀಡಿದರು. ದಲಿತವರ್ಗಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ವ್ಯವಸ್ಥೆ ಕಲ್ಪಿಸಿದರು. ಸಾವಿರಾರು ಸಾಮಾಜಿಕ ಕಳಕಳಿಯ ಯೋಜನೆಗಳನ್ನು ಈ ಸಂದರ್ಭದಲ್ಲಿ ಕರುನಾಡಿನ ಧಾರೆಯೆರೆದು ಧನ್ಯರಾಗಿದ್ದಾರೆ. ಹೀಗೆ ನಾಡಿನ ಸಂಪೂರ್ಣವಾಗಿ,ಸಮಗ್ರ ಅಭಿವೃದ್ಧಿ ವಿಕಾಸಕ್ಕಾಗಿ ಸಿದ್ಧರಾಮಯ್ಯನವರು ತನು ಮನ, ನಿಷ್ಕಲ್ಮಶ ಮನಸ್ಸಿನಿಂದ ದುಡಿದಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ರಾಜ್ಯದ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿ, ಕರ್ನಾಟಕದ ಸಮಗ್ರ ಏಳಿಗೆಗಾಗಿ ಶ್ರಮಿಸಿದ್ದಾರೆ.
              ಇನ್ನು 2018ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಅವುಗಳ ಪೈಕಿ ಚಾಮುಂಡೇಶ್ವರ ಕ್ಷೇತ್ರದಲ್ಲಿ ಸೋತರು. ಬಾದಾಮಿ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು. ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಸಿದ್ದರಾಮಯ್ಯನವರು 2019 ರಿಂದ 19 ಮೇ 2023 ರ ವರೆಗೆ ಸಮರ್ಥವಾಗಿ ವಿರೋಧ ಪಕ್ಷದ ನಾಯಕತ್ವವನ್ನು ನಿಭಾಯಿಸಿದ್ದಾರೆ. ಹೀಗೆ ರಾಜಕೀಯ ಜೀವನದ ಉದ್ದಕ್ಕೂ ಅಧಿಕಾರವನ್ನು ಜನರ ಹಾಗೂ ನಾಡಿನ ಸರ್ವಾಂಗೀಣ ಅಭಿವೃದ್ಧಿ ಉನ್ನತಿಗಾಗಿ ಮೀಸಲಿಟ್ಟು, ಹಗಲಿರುಳು ದುಡಿಯುತ್ತಿದ್ದಾರೆ. ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ.ನೀತಿ ರಾಜಕೀಯ ಮೇಲೆ ನಂಬಿಕೆ ಇಟ್ಟು ಆದರ್ಶ ರಾಜಕಾರಣ ಮಾಡಿದವರು, ಮಾಡುತ್ತಿದ್ದಾರೆ. ಎಂದೆಂದಿಗೂ ಜಾತಿವಾದಿ ನಾಯಕರಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ಬಸವಣ್ಣ, ಅಂಬೇಡ್ಕರ್,ಗಾಂಧೀಜಿ ಮತ್ತು ಕುವೆಂಪು ಅವರ ಚಿಂತನೆಗಳ ತತ್ವದ ಮೇಲೆ ರಾಜಕೀಯ ಮಾಡುತ್ತಿರುವವರು. ಜಾತ್ಯತೀತ ಚಿಂತನೆಗಳ ಮೂಲಕವೇ ಇನ್ನು ರಾಜಕಾರಣ ಮಾಡುತ್ತಿರುವುದು ನೋಡುತ್ತಿದ್ದೇವೆ. ಅಲ್ಲದೇ ಸಿದ್ಧರಾಮಯ್ಯನವರ ಗಟ್ಟಿ ನಿಲುವು ಏನೆಂದರೆ ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಚಾಲನಾ ಶಕ್ತಿ ಎನ್ನುವುದು ಇತಿಹಾಸದಿಂದ ಕಲಿತ ಪಾಠವಾಗಿದೆ. ಕಲಿತ ಪಾಠವನ್ನು ಪ್ರಯೋಗಿಸುವ ಅವಕಾಶ ಎದುರಾದಾಗ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ ಎಂಬುದು ಇವರ ಅಂತರಾಳದ ಸ್ವಷ್ಟ ಸಂದೇಶಗಳ ನುಡಿಗಳಾಗಿವೆ. ಅಂತೆಯೇ ಸಂವಿಧಾನ ಬದ್ಧ ಕೆಲಸ ಮಾಡುವ ಮೂಲಕ ಜನಸಾಮಾನ್ಯರ ಅಶೋತ್ತರಗಳನ್ನು ಪ್ರಮಾಣಿಕವಾಗಿ ಈಡೇರಿಸುವ ಕೆಲಸವನ್ನು ನಿತ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಇವರನ್ನು ಜನಸಾಮಾನ್ಯರ ಅಚ್ಚುಮೆಚ್ಚಿನ ಜನನಾಯಕನೆಂದು ಕರೆಯುವುದುಂಟು. ಹೀಗೆ ಸಮಾಜವಾದಿ ನೇತಾರರಾಗಿ ಸಿದ್ಧರಾಮಯ್ಯನವರು ಈ ನಾಡಿನ ಸಮಗ್ರ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆ.
              ಆಶಯ ಮಾತು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಿ
              ಭಾವೈಕ್ಯತೆಯನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಕರುನಾಡಿನ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೃದಯ ಶ್ರೀಮಂತಿಕೆಯ ಸಾಕಾರಮೂರ್ತಿ ಜನನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು
              ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಗಳಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಈ ಅವರ ಅವಧಿಯಲ್ಲಿ ಸತ್ಯ,ನ್ಯಾಯ, ನೀತಿ,ಪ್ರಾಮಾಣಿಕತೆ, ಪ್ರಬುದ್ಧತೆಗೆ ಹೆಚ್ಚು ಒತ್ತು ಕೊಟ್ಟು, ಇದೆ ದಾರಿಯಲ್ಲಿ ಸಾಗುವ ಕೆಲಸ ಮಾಡಲಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ,ಮೂಢನಂಬಿಕೆಗಳ ವಿರುದ್ಧ ಸಮರ ಸಾರಲಿ,
              ಜನಪರ,ರೈತಪರ ಕೆಲಸ ಮಾಡಲೆಂದು ಆಶಿಸುತ್ತೇವೆ.

              ಲೇಖಕರು – ಸಂಗಮೇಶ ಎನ್ ಜವಾದಿ
              ಸಾಹಿತಿ, ಪತ್ರಕರ್ತರು, ಸಾಮಾಜಿಕ ಸೇವಕರು.
              9663809340.

              ಕನಸಿನ ಭಾರತ
                      
              Previous Post

              ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ 2023 ರಲ್ಲಿ ಮಾಜಿ ಶಾಸಕರು ಶ್ರೀ. ಕೆ. ರಘುಪತಿ ಭಟ್ ಬಾಗಿ

              Next Post

              ತ್ರೈಮಾಸಿಕ ಕೆಡಿಪಿ ಸಭೆ:

              Editor

              Editor

              Related Posts

              ಮಹಿಳಾ   ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ
              ಪ್ರಮುಖ ಸುದ್ದಿಗಳು

              ಮಹಿಳಾ ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ

              September 23, 2023
              0
              ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ
              ಉತ್ತರ ಕನ್ನಡ

              ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ

              September 23, 2023
              0
              ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
              ಉತ್ತರ ಕನ್ನಡ

              ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              September 23, 2023
              0
              ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ
              ಕಲ್ಬುರ್ಗಿ

              September 22, 2023
              0
              ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರಿಗೆ ಅವಮಾನ ಕ್ರಮಕ್ಕೆ ಎಬಿವಿಪಿ ಆಗ್ರಹ
              ಕಲ್ಬುರ್ಗಿ

              ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರಿಗೆ ಅವಮಾನ ಕ್ರಮಕ್ಕೆ ಎಬಿವಿಪಿ ಆಗ್ರಹ

              September 22, 2023
              0
              ವೃತ್ತಿನಿರತ ಕ್ಷೌರಿಕನ ಚಿತ್ರದ  ಅಂಚೆ ಚೀಟಿ ಅನಾವರಣ
              ಕಲ್ಬುರ್ಗಿ

              ವೃತ್ತಿನಿರತ ಕ್ಷೌರಿಕನ ಚಿತ್ರದ ಅಂಚೆ ಚೀಟಿ ಅನಾವರಣ

              September 22, 2023
              0
              Next Post
              ತ್ರೈಮಾಸಿಕ ಕೆಡಿಪಿ ಸಭೆ:

              ತ್ರೈಮಾಸಿಕ ಕೆಡಿಪಿ ಸಭೆ:

              0 0 votes
              Article Rating
              Subscribe
              Connect with
              Login
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              Notify of
              guest

              0 Comments
              Inline Feedbacks
              View all comments

              Subscribe to Receive News updates

              Get latest trending news in your inbox

              Email

              ಇತ್ತೀಚಿನ ಸುದ್ದಿ

              ಮಹಿಳಾ   ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ

              ಮಹಿಳಾ ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ

              September 23, 2023
              0
              ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ

              ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ

              September 23, 2023
              0
              ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              September 23, 2023
              0
              ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

              ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

              September 22, 2023
              0

              ಜನಪ್ರಿಯ ಸುದ್ದಿ

              • ನಿಜಸುಖಿ ಹಡಪದ ಅಪ್ಪಣ್ಣ ನವರ ದೇವಸ್ಥಾನ ದಲ್ಲಿ ಶ್ರಾವಣ ಸಂಪನ್ನ

                ನಿಜಸುಖಿ ಹಡಪದ ಅಪ್ಪಣ್ಣ ನವರ ದೇವಸ್ಥಾನ ದಲ್ಲಿ ಶ್ರಾವಣ ಸಂಪನ್ನ

                0 shares
                Share 0 Tweet 0
              • ವೃತ್ತಿನಿರತ ಕ್ಷೌರಿಕನ ಚಿತ್ರದ ಅಂಚೆ ಚೀಟಿ ಅನಾವರಣ

                0 shares
                Share 0 Tweet 0
              • ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ: ಭಾವೈಕ್ಯತೆಯಿಂದ ಆಚರಿಸೋಣ ಅಪ್ರೋಜ ಯಾತ್ನೂರ್…!

                0 shares
                Share 0 Tweet 0
              • ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

                0 shares
                Share 0 Tweet 0
              • ನಗು ಫೌಂಡೇಶನ್ ರವರಿಂದ ಸುಂಕದಗದ್ದೆ ಶಾಲೆಗೆ ಪ್ರಿಂಟರ್ ದೇಣಿಗೆ

                0 shares
                Share 0 Tweet 0
              My Dream India Network
              ADVERTISEMENT

              TV23 KANNADA

              Follow Us

              KANASINA BHARATHA news

              CINEMA LOKA

              © 2023Kanasina Bharatha - website design and development by KANASINA BHARATHA.

              • About
              • Advertise
              • Contact
              • Privacy & Policy
              No Result
              View All Result
              • ಮುಖಪುಟ
              • ಸುದ್ಧಿ
              • ಜಿಲ್ಲೆ
              • ಮನರಂಜನೆ
              • ಕ್ರೀಡೆ
              • ಇನ್ನಷ್ಟು
              • Live
              • E-PAPER
              • ಕರ್ನಾಟಕ ಚುನಾವಣೆ-2023

              © 2023Kanasina Bharatha - website design and development by KANASINA BHARATHA.

              Pin It on Pinterest

              wpDiscuz
              0
              0
              Would love your thoughts, please comment.x
              ()
              x
              | Reply