1,664 total views
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೋಬಳಿಯ ಐನಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಗ್ರಾಮದಲ್ಲಿ ಇರುವುದು ಒಂದೇ ಬೋರ್ವೆಲ್ ಆದರೆ ತುಂಬಾ ಹಳೆಯದಾದ್ದರಿಂದ ನೀರು ಬೀಳುವಂತಿಲ್ಲಾಒಂದೇ ಫಿಲ್ಟರ್ ವಾಟರ್ ಮಿಷನ್ ಇದ್ದರೂ ಕೂಡ ವಿದ್ಯುತ್ ಸಮಸ್ಯೆಯಿಂದ ಅಲ್ಲಿಯೋ ನೀರು ಸಿಗುತ್ತಿಲ್ಲ
ಹೀಗಾಗಿ ತಮ್ಮ ತಮ್ಮ ಜನರು ಕಾಲಿ ಕೊಡಗಳನ್ನುಸರದಿ ಸಾಲಿನಲ್ಲಿಟ್ಟು ಕಾದು ಕಾದು ಸುಸ್ತಾಗಿ ಹೋಗಿದ್ದಾರೆ ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಕ್ಯಾರೆ ಎನ್ನುತ್ತಿಲ್ಲ ಕೂಡಲೇ ಕುಡಿಯುವ ನೀರು ಸರಿಪಡಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ವರದಿ ಶರಣಪ್ಪ ಯಾದಗಿರಿ