1,984 total views
ಗಂಗಾವತಿ: ವಿನಾಯಕ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳಿಗೆ ಪಠ್ಯಪುಸ್ತಕ ನೀಡುವ ಮುಖಾಂತರ ಮಕ್ಳನ್ನು ಶಾಲೆಗೆ ಬರಮಾಡಿ ಕೊಂಡರು ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಕೆ ವೀರೇಶ್ ಹಾಗೂ ಶಾಲೆ ಮುಖ್ಯೋಪಾಧ್ಯಾಯರು ಶ್ರೀನಿವಾಸ್ ನಾಯ್ಡು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಪಾಲಕರು ಭಾಗಿಯಾಗಿದ್ದರು
ವರದಿ: ಚೆಲುವರಾಜ್ ಬಂಗಾರಪ್ಪ