2,231 total views
ಕಲಬುರಗಿ ದಕ್ಷಿಣ ವಲಯದ ತಾರಫೈಲ್ ಬಡಾವಣೆಯ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವದ ತಯಾರಿ ಹಾಗೂ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಚಂದ್ರಶೇಖರ ಬಿ.ಪಾಟೀಲ, ಮುಖ್ಯಗುರು ಡಾ.ರಾಜಕುಮಾರ ಪಾಟೀಲ, ದೈಹಿಕ ಶಿಕ್ಷಕ ಶಿವಶರಣಪ್ಪ ಎಂ, ಸಹ ಶಿಕ್ಷಕರಾದ ಶಿವಾನಂದ ಸಜ್ಜನ್, ರೇಖಾ, ಅನಿಲಕುಮಾರ, ಕಾವೇರಿ, ಪರಮೇಶ್ವರ, ಶಾಂತಾಬಾಯಿ, ಎಸ್.ಡಿ.ಎ.ರೇಖಾ ಎಂ., ಪ್ಯೂನ್ ಜಗದೇವಿ ಉಪಸ್ಥಿತರಿದ್ದರು.
ವರದಿಗಾರ -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್