• About
  • Advertise
  • Contact
  • Privacy & Policy
Kanasina Bharatha
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    • ವಿದೇಶ
    ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

    ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

    ಹಡಪದ ಮಲ್ಲಿಕಾರ್ಜುನ ಸುಗೂರ‌ ಎನ್ ಗೇ ಗೌರವ ಡಾಕ್ಟರೇಟ್.

    ಹಡಪದ ಮಲ್ಲಿಕಾರ್ಜುನ ಸುಗೂರ‌ ಎನ್ ಗೇ ಗೌರವ ಡಾಕ್ಟರೇಟ್.

    ಕಲಬುರಗಿ‌ ನಗರಕ್ಕೆ ಬೆಣ್ಣೆತೋರಾದಿಂದ ಕುಡಿಯುವ ನೀರು ಪೂರೈಸಿ:ಪ್ರಿಯಾಂಕ್ ಖರ್ಗೆ

    ಕಲಬುರಗಿ‌ ನಗರಕ್ಕೆ ಬೆಣ್ಣೆತೋರಾದಿಂದ ಕುಡಿಯುವ ನೀರು ಪೂರೈಸಿ:ಪ್ರಿಯಾಂಕ್ ಖರ್ಗೆ

    ಕಲಬುರಗಿಯಲ್ಲಿ ಮೂರು ಆಸ್ಪತ್ರೆ ಸ್ಥಾಪನೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

    ಕಲಬುರಗಿಯಲ್ಲಿ ಮೂರು ಆಸ್ಪತ್ರೆ ಸ್ಥಾಪನೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

    ಅಶ್ಲೀಲ ಫೋಟೋ ಕ್ರಿಯೇಟ್ ಮಾಡಿ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್.ಸೆನ್ ಪೊಲೀಸ್ ಠಾಣೆಗೆ ದೂರು.

    ಅಶ್ಲೀಲ ಫೋಟೋ ಕ್ರಿಯೇಟ್ ಮಾಡಿ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್.ಸೆನ್ ಪೊಲೀಸ್ ಠಾಣೆಗೆ ದೂರು.

    ಮಕ್ಕಳಿಗೆ ಪಠ್ಯ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು

    ಮಕ್ಕಳಿಗೆ ಪಠ್ಯ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು

    ಐನಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ

    ಐನಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ

    ಶಾಲಾ ಪ್ರಾರಂಭೋತ್ಸವ

    ಶಾಲಾ ಪ್ರಾರಂಭೋತ್ಸವ

    ನೀಲೂರು ದರ್ಗಾಕ್ಕೆ ಹರಕೆಯ ಪಾದಯಾತ್ರೆ

    ನೀಲೂರು ದರ್ಗಾಕ್ಕೆ ಹರಕೆಯ ಪಾದಯಾತ್ರೆ

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಾಮರಾಜ ನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ತುಮಕೂರು
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ

      ವಿಶ್ವ ಚಾಂಪಿಯನ್ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

      ವಿಶ್ವ ಚಾಂಪಿಯನ್ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

      Trending Tags

      • ಮನರಂಜನೆ
        • All
        • ಕಿರುತೆರೆ
        • ಚಲನಚಿತ್ರ
        • ರಂಗಭೂಮಿ
        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ಕೋತನ ಹಿಪ್ಪರಗಾ ಶ್ರೀ ಶರಣ ಬಸವೇಶ್ವರ ರಥೋತ್ಸವ ಅದ್ಧೂರಿ

        ಕೋತನ ಹಿಪ್ಪರಗಾ ಶ್ರೀ ಶರಣ ಬಸವೇಶ್ವರ ರಥೋತ್ಸವ ಅದ್ಧೂರಿ

        ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪೂರ್ವ ಭಾವಿ ಸಭೆ –

        ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪೂರ್ವ ಭಾವಿ ಸಭೆ –

        ಹರಪನಹಳ್ಳಿ ತಾಲೂಕು ದಾದಾಪುರ್ ಪ್ರೀಮಿಯರ್ ಲೀಗ್ ಚಾಂಪಿಯನ್

        ಹರಪನಹಳ್ಳಿ ತಾಲೂಕು ದಾದಾಪುರ್ ಪ್ರೀಮಿಯರ್ ಲೀಗ್ ಚಾಂಪಿಯನ್

        ಮೈಸೂರಿನಲ್ಲಿ ‘ಕಾಟೇರ’ ಶೂಟಿಂಗ್.. ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು

        ಮೈಸೂರಿನಲ್ಲಿ ‘ಕಾಟೇರ’ ಶೂಟಿಂಗ್.. ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು

        ಶ್ರೀಮಂತ ಚಿತ್ರ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆ

        ಶ್ರೀಮಂತ ಚಿತ್ರ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆ

        ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ

        ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ

        ರಂಗು,ರಂಗಿನ ಹೋಳಿ ಆಚರಣೆ ಮಕ್ಕಳೂ, ಮಹಿಳೆಯರು ಸೇರಿ ರಂಗಿನಾಟ

        ರಂಗು,ರಂಗಿನ ಹೋಳಿ ಆಚರಣೆ ಮಕ್ಕಳೂ, ಮಹಿಳೆಯರು ಸೇರಿ ರಂಗಿನಾಟ

        ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್

        ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್

      • ಕ್ರೀಡೆ
        ರಿವರ್ ಸ್ವಿಮ್ಮಿಂಗ್ ಸ್ಪರ್ಧೆ ಮೈಸೂರು ವಿವಿ ಈಜುಪಟುಗಳ ಸಾಧನೆ…

        ರಿವರ್ ಸ್ವಿಮ್ಮಿಂಗ್ ಸ್ಪರ್ಧೆ ಮೈಸೂರು ವಿವಿ ಈಜುಪಟುಗಳ ಸಾಧನೆ…

        “ಉಡುಪಿ ಪ್ರೀಮಿಯರ್ ಲೀಗ್ – 2023” ರ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಭಾಗಿ

        “ಉಡುಪಿ ಪ್ರೀಮಿಯರ್ ಲೀಗ್ – 2023” ರ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಭಾಗಿ

        ಹರಪನಹಳ್ಳಿ ತಾಲೂಕು ದಾದಾಪುರ್ ಪ್ರೀಮಿಯರ್ ಲೀಗ್ ಚಾಂಪಿಯನ್

        ಹರಪನಹಳ್ಳಿ ತಾಲೂಕು ದಾದಾಪುರ್ ಪ್ರೀಮಿಯರ್ ಲೀಗ್ ಚಾಂಪಿಯನ್

        ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡ ಲೋಕಾರ್ಪಣೆ

        ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡ ಲೋಕಾರ್ಪಣೆ

        ಕಾಂಗ್ರೆಸ್ ಮುಖಂಡ ಪುಟ್ಟು ಆಂಜನಪ್ಪನವರಿಂದ ಯುವಕರಿಗೆ ವಾಲಿಬಾಲ್ ಕಿಟ್ ವಿತರಣೆ.

        ಕಾಂಗ್ರೆಸ್ ಮುಖಂಡ ಪುಟ್ಟು ಆಂಜನಪ್ಪನವರಿಂದ ಯುವಕರಿಗೆ ವಾಲಿಬಾಲ್ ಕಿಟ್ ವಿತರಣೆ.

        18 ನೇ ರಾಷ್ಟ್ರೀಯ ಯೂಥ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

        18 ನೇ ರಾಷ್ಟ್ರೀಯ ಯೂಥ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

        ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬೀರನೂರು ಅವರಿಗೆ ಸನ್ಮಾನ

        ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬೀರನೂರು ಅವರಿಗೆ ಸನ್ಮಾನ

        ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಡಾ!! ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ

        ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಡಾ!! ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ

        ಜೂನಿಯರ್ ಸ್ಪೋರ್ಟ್ಸ್ ಚಾಂಪಿಯನ್ ನಲ್ಲಿ ಜಯ ಗಳಿಸಿದ ಅಭ್ಯರ್ಥಿ ಗಳಿಗೆ ಶಾಲಾ ಸಿಬ್ಬಂದಿ ವರ್ಗ ದವರಿಂದ ಅಭಿನಂದನೆ

        ಜೂನಿಯರ್ ಸ್ಪೋರ್ಟ್ಸ್ ಚಾಂಪಿಯನ್ ನಲ್ಲಿ ಜಯ ಗಳಿಸಿದ ಅಭ್ಯರ್ಥಿ ಗಳಿಗೆ ಶಾಲಾ ಸಿಬ್ಬಂದಿ ವರ್ಗ ದವರಿಂದ ಅಭಿನಂದನೆ

      • ಇನ್ನಷ್ಟು
        • All
        • ಆಧ್ಯಾತ್ಮ
        • ಉದ್ಯೋಗ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಪರಿಚಯ
        • ಪ್ರಾಪರ್ಟಿ
        • ಬರಹ
        • ಮಹಿಳೆ
        • ವಾಣಿಜ್ಯ
        • ಶಿಕ್ಷಣ
        ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

        ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

        ಶಾಲಾ ಪ್ರಾರಂಭೋತ್ಸವ

        ಶಾಲಾ ಪ್ರಾರಂಭೋತ್ಸವ

        ರೈತನ ಕಾಯಕ ಸರ್ವ ಶ್ರೇಷ್ಠ ಚಲನಚಿತ್ರ ನಟ ಶ್ರೀಕಾಂತ್ ಬಣ್ಣನೆ

        ರೈತನ ಕಾಯಕ ಸರ್ವ ಶ್ರೇಷ್ಠ ಚಲನಚಿತ್ರ ನಟ ಶ್ರೀಕಾಂತ್ ಬಣ್ಣನೆ

        ಲೇಖನಿ ಹಿಡಿದಾ ಮೇಲೆ ಇವರು

        ಲೇಖನಿ ಹಿಡಿದಾ ಮೇಲೆ ಇವರು

        ಶಾಲಾ ಪ್ರಾರಂಭೋತ್ಸವದ ತಯಾರಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

        ಶಾಲಾ ಪ್ರಾರಂಭೋತ್ಸವದ ತಯಾರಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

        ವೈದಿಕ ಶಿಕ್ಷಣ, ಜ್ಯೋತಿಷ್ಯ ಮುಂತಾದುವನ್ನು ಶಿಕ್ಷಣದಲ್ಲಿ ತರಬಾರದು

        ವೈದಿಕ ಶಿಕ್ಷಣ, ಜ್ಯೋತಿಷ್ಯ ಮುಂತಾದುವನ್ನು ಶಿಕ್ಷಣದಲ್ಲಿ ತರಬಾರದು

        ಕನ್ನಡ ಹೆಚ್ಚು ಬಳಸಿ ಮಾತೃಭಾಷೆ ಉಳಿಸಿ ನಾಡೋಜ್ ಮಹೇಶ್ ಜೋಶಿ

        ಕನ್ನಡ ಹೆಚ್ಚು ಬಳಸಿ ಮಾತೃಭಾಷೆ ಉಳಿಸಿ ನಾಡೋಜ್ ಮಹೇಶ್ ಜೋಶಿ

        ಧಾರ್ಮಿಕ ರಂಗಭೂಮಿಯ ಪಿತಾಮಹ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು.

        ಧಾರ್ಮಿಕ ರಂಗಭೂಮಿಯ ಪಿತಾಮಹ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು.

        ಕೃಷಿ ಚಟುವಟಿಕೆ ಸಿದ್ದತೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ

        ಕೃಷಿ ಚಟುವಟಿಕೆ ಸಿದ್ದತೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ

        Trending Tags

        • LiveNEW
        • E-PAPER
        • ಕರ್ನಾಟಕ ಚುನಾವಣೆ-2023
        No Result
        View All Result

              Home ಪ್ರಮುಖ ಸುದ್ದಿಗಳು

              ರಾಜ್ಯಮಟ್ಟದ ೧೧ ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ

              ರಾಜ್ಯಮಟ್ಟದ ೧೧ ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ

              Editor by Editor
              May 26, 2023
              in ಪ್ರಮುಖ ಸುದ್ದಿಗಳು, ಬೀದರ್, ರಾಜ್ಯ
              0
              ರಾಜ್ಯಮಟ್ಟದ ೧೧ ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ
              • Facebook
              • Twitter
              • LinkedIn
              • Blogger
              • Shares

               2,000 total views

              ಭಾಲ್ಕಿ, ಬೀದರ್ ಜಿಲ್ಲೆ, ಮೇ ೨೫; ಇಲ್ಲಿನ ಚನ್ನಬಸವಾಶ್ರಮದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ೧೧ ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರು, `ಚುಟುಕು ಭೂಷಣ’ ಪ್ರಶಸ್ತಿ ಪುರಸ್ಕೃತರಾದ ಶ್ರೀ ತರಳಬಾಳು ಜಗದ್ಗುರು ಶಾಖಾ ಶ್ರೀಮಠ ಸಾಣೇಹಳ್ಳಿಯ ಪೀಠಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಲ ಯಾರಿಗೂ ಕಾಯುವುದಿಲ್ಲ. ಎಲ್ಲರೂ ಕಾಲನ ಅಧೀನರು. ಹೀಗಾಗಿ ಯಾವುದೇ ಕಾರ್ಯಕ್ರಮಗಳೂ ಕಾಲಕ್ಕೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನಿಜ ಸಾಹಿತಿಗಳಿಗೆ ಆಸೆ-ಆಕಾಂಕ್ಷೆಗಳು ಬಹಳ ಕಡಿಮೆ. ಅವರು ಇದ್ದುದರಲ್ಲಿಯೇ ತೃಪ್ತಿ ಪಡುವಂಥವರು. ಹಾಗಾಗಿ ಅವರು ರಚಿಸುವ ಸಾಹಿತ್ಯದಲ್ಲಿಯೂ ಯಾವುದೇ ಆಡಂಭರವಿಲ್ಲದೆ ಸರಳತೆಯಿಂದ, ಸತ್ವಪೂರಿತವಾಗಿ ಇರಲು ಸಾಧ್ಯವಾಗುತ್ತದೆ. ಚುಟುಕು ಸಾಹಿತ್ಯ ಜನಪದ ಕವಿಗಳಿಂದ, ವಚನಕಾರರಿಂದ, ಸರ್ವಜ್ಞ ಮತ್ತಿತರ ಕವಿಗಳಿಂದ ಬೆಳೆದು ಬಂದಿದೆ. ಅವರು ಅಂಥ ಸಾಹಿತ್ಯದ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದರು. ಸರಳವಾಗಿ ಅರ್ಥಗರ್ಭಿತವಾಗಿ ಕಡಿಮೆ ಶಬ್ದಗಳಲ್ಲಿ ಹೇಳುವುದೇ ಚುಟುಕು ಸಾಹಿತ್ಯ. ಇವುಗಳನ್ನು ರಚಿಸುವುದಕ್ಕೂ ಬೇರೆ ಸಾಹಿತ್ಯ ಪ್ರಕಾರಗಳಿಗೆ ಬೇಕಾದಂತೆ ಪರಿಣಿತಿ ಬೇಕು. ಶರಣರ ಎಲ್ಲ ವಚನಗಳಲ್ಲಿ ಸತ್ಯ, ಶಕ್ತಿ, ತತ್ವಗಳು ಅಡಕವಾಗಿವೆ. ಆದರೆ ಇಂದಿನ ಆಧುನಿಕ ಚುಟುಕು ಸಾಹಿತ್ಯದಲ್ಲಿ ಅದೇ ರೀತಿಯ ಸತ್ವವನ್ನು ಕಾಣಲು ಸಾಧ್ಯವಿಲ್ಲ. ಆಧುನಿಕ ಚುಟುಕು ಸಾಹಿತ್ಯದಲ್ಲೂ ಇಂಥ ಶಕ್ತಿ ಅಡಕವಾದರೆ ವಚನಗಳಿಗೆ ಸಿಕ್ಕ ಮಹತ್ವ ಚುಟುಕು ಸಾಹಿತ್ಯಕ್ಕೂ ದೊರೆಯಲು ಸಾಧ್ಯ ಎಂದರು.
              ದಿವ್ಯ ಸಾನ್ನಿಧ್ಯ ವಹಿಸಿದ್ದ ಮತ್ತು `ಚುಟುಕು ಭೂಷಣ’ ಪ್ರಶಸ್ತಿ ಪುರಸ್ಕೃತರಾದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ `ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗಭೋಗ’ ಎನ್ನುವಂತೆ ನಾವು ಬಯಸದೇ ಬಂದುದು `ಚುಟುಕು ಭೂಷಣ’ ಪ್ರಶಸ್ತಿ. ಪಂಡಿತಾರಾಧ್ಯ ಶ್ರೀಗಳನ್ನು ೧೧ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಸಮಯ ಪಾಲಿಸುವ ಏಕೈಕ ಮಠ ತರಳಬಾಳು ಮಠ, ಏಕೈಕ ಸ್ವಾಮಿಗಳು ಪಂಡಿತಾರಾದ್ಯ ಶ್ರೀಗಳು. ಚುಟುಕು ಸಾಹಿತ್ಯದ ಜನಕರು ೧೨ ನೆಯ ಶತಮಾನದ ಬಸವಾದಿ ಶಿವಶರಣರು. ಈಗ ಆಧುನಿಕವಾಗಿಯೂ ಚುಟುಕು ಸಾಹಿತ್ಯ ಬೆಳೆಯುತ್ತಿದೆ. ವಚನಗಳಂತೆ ಅರ್ಥಗರ್ಭಿತವಾದ ಚುಟುಕುಗಳಿಂದ ವ್ಯಕ್ತಿತ್ವ ಬೆಳೆಯಲು ಪ್ರೇರಣೆ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಚುಟುಕು ಸಾಹಿತ್ಯಕ್ಕೆ ಇನ್ನಷ್ಟು ವ್ಯಾಪಕ ಪ್ರಚಾರ, ಪ್ರಸಾರದ ಅವಶ್ಯಕತೆ ಇದೆ. ಇದನ್ನು ಚುಟುಕು ಸಾಹಿತ್ಯ ಪರಿಷತ್ತು ಮತ್ತಷ್ಟು ಶ್ರಮವಹಿಸಿ ನಿರ್ವಹಿಸಬೇಕಿದೆ ಎಂದರು.
              ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಬೆಳಗುವುದರ ಮೂಲಕ ನೆರವೇರಿಸಿದ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ ಎಸ್ ಬಿರಾದಾರ ಮಾತನಾಡಿ ಶಿಕ್ಷಣ ನೀಡುವಲ್ಲಿ ಭಾಲ್ಕಿ ಹಿರೇಮಠದ ಕಾರ್ಯ ಶ್ಲಾಘನೀಯವಾದುದು. ಅಂತೆಯೇ ವಚನ, ಕನ್ನಡ ಸಾಹಿತ್ಯ ಪ್ರಚಾರ, ಪ್ರಸಾರಕ್ಕೂ ಅವರಿತವಾಗಿ ಶ್ರಮಿಸುತ್ತಿದೆ. ಈ ಶರಣರ ನಾಡಿಗೆ ಸೇವೆ ಸಲ್ಲಿಸುವ ಅವಕಾಶ ನನ್ನದಾಗಿರುವುದು ನನ್ನ ಸೌಭಾಗ್ಯವೇ ಸರಿ ಎಂದರು.
              ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರಿಗೆ `ಚುಟುಕು ಚೇತನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಣೇಹಳ್ಳಿಯ ಅಧ್ಯಾಪಕ ಹೆಚ್ ಎಸ್ ದ್ಯಾಮೇಶ್ ಸರ್ವಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪರಿಚಯವನ್ನು ಚುಟುಕು ರೂಪದಲ್ಲಿ ಮಾಡಿಕೊಟ್ಟದ್ದು ವಿಶೇಷವಾಗಿತ್ತು. ವೇದಿಕೆಯ ಮೇಲೆ ಶಂಭುಲಿAಗ ವಿ ಕಾಮಣ್ಣಾ, ಡಾ ಜಗನ್ನಾತ ಹೆಬ್ಬಾಳೆ, ರಾಜಕುಮಾರ್ ಪಾಟೀಲ, ಬೀದರ ವಿಶ್ವವಿದ್ಯಾಲಯದ ಕುಲಸಚಿವ ನಾಯಕ್, ಚನ್ನಬಸಪ್ಪ ಧಾರವಾಡ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.
              ವಿಚಾರ ಗೋಷ್ಠಿಯಲ್ಲಿ `ಭಾವ-ಭಾಷೆ, ಬಾಂಧವ್ಯ-ಶರಣ ಸಾಹಿತ್ಯ’ ಕುರಿತಂತೆ ಗಣಪತಿ ಭಟ್ ವರ್ಗಾಸರ್, `ಯುವ ಜನತೆಯಲ್ಲಿ ಸಾಹಿತ್ಯ ಪ್ರೇಮ’ ಕುರಿತಂತೆ ಡಾ. ರವೀಂದ್ರಶೆಟ್ಟಿ, `ಶರಣ ಸಾಹಿತ್ಯ-ದಾಸ ಸಾಹಿತ್ಯ ಬಹು ಮಾಧ್ಯಮ’ ಕುರಿತಂತೆ ಎನ್ ವಿ ರಮೇಶ ವಿಷಯ ಮಾತನಾಡಿದರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಭೃಂಗಿಮಠ ವಹಿಸಿದ್ದರು.
              ಚುಟುಕು ಕವಿಗೋಷ್ಠಿಯಲ್ಲಿ ಮಾನಶೆಟ್ಟಿ ಬೆಳಕೇರಿ, ಓಂಕಾರ ಉಪ್ಪೆ, ಮಾಣಿಕ ನೇಳಗಿ, ಡಾ. ಕಾಶಿನಾಥ ಚಲುವಾ, ಗಣಪತಿ ಭೂರೆ, ವೀರಣ್ಣ ಕುಂಬಾರ, ಶೇಖರಗೌಡ ಪಾಟೀಲ, ಮೃತ್ಯುಂಜಯ ಮಟ್ಟಿ, ಜಿ ಡಿ ಘೋರ್ಪಡೆ, ಮಾಯಣ್ಣ ಕಿರಂಗೂರು, ಹನುಮಂತರಾವ ಘಂಟೇಕರ್, ಶ್ರೀಕಾಂತ, ಜಗದೀಶ ಸಾಲಳ್ಳಿ, ವಿರೂಪಾಕ್ಷಪ್ಪ ಲಮಾಣಿ, ಮಂಜುಲಾ ನಾಮದೇವ, ವಂದನಾ ಕರಾಳೆ, ಡಾ. ಪಲ್ಲವಿ ಪಾಟೀಲ, ಎಸ್ ಎಸ್ ಕಲ್ಯಾಣರಾವ, ಅಶೋಕ್ ರಾಜೋಳೆ ಕವಿತೆಗಳನ್ನು ವಾಚಿಸಿದರು. ಕೃಷ್ಣಾ ಪದಕಿ ಆಶಯನುಡಿಗಳನ್ನಾಡಿದರೆ, ಅಧ್ಯಕ್ಷತೆಯನ್ನು ಚಂದ್ರಕಾAತ ಬಿರಾದಾರ ವಹಿಸಿದ್ದರು.
              ಸರ್ವಾಧ್ಯಕ್ಷರೊಂದಿಗೆ ಸಂವಾದದಲ್ಲಿ ಗಣಪತಿ ಭೂರೆ, ಎಸ್ ಎಸ್ ಮಲ್ಲಶೆಟ್ಟಿ, ಪ್ರೊ ವೀರನಗೌಡ ಮರಿಗೌಡ, ತಿಪ್ಪಣ್ಣ ಶರ್ಮಾ,
              ನಾಗಭೂಷಣ ಮಾಮಡಿ, ಜಗದೀಶ ಸಾಲಳ್ಳಿ ಪಾಲ್ಗೊಂಡಿದ್ದರು. ಸಂವಾದದಲ್ಲಿ ನೀವು ಶರಣ ತತ್ವ ಪ್ರಚಾರ ಪ್ರಸಾರ ಮಾಡಲು ರಂಗಭೂಮಿಯನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ? ಇಂದು ಧಾರ್ಮಿಕ ನೇತಾರರು ತಮ್ಮ ಅನುಯಾಯಿಗಳಿಗೆ ಸರಿದಾರಿಯನ್ನು ತೋರಿಸುತ್ತಿದ್ದಾರೆ ಎನ್ನುವ ನಂಬಿಕೆ ನಿಮಗಿದೆಯೇ? ವೇದಿಕೆಯ ಮೇಲೆ ಮಹಿಳೆಯರ ಸಂಖ್ಯೆ ಬೆರಳಣಿಕೆಯಷ್ಟಿದೆ ಯಾಕೆ? ಧರ್ಮ ಮತ್ತು ರಾಜಕಾರಣ ಒಂದಕ್ಕೊAದು ಪೂರಕವೇ? ನಿಮ್ಮ ಸಾಹಿತ್ಯದಲ್ಲಿ ಮಾನವೀಯ ಅಂತಃಕರಣವೇ ತುಂಬಿರಿವುದರ ಕಾರಣ ಏನು? ಸಮಯದ ಬಗ್ಗೆ ನಿಮಿಗಿರುವ ನಿಷ್ಠೆ ಬೇರೆ ಸ್ವಾಮೀಜಿಗಳ ಬಳಿ ಯಾಕಿಲ್ಲ? ನಾಟಕ ಕ್ಷೇತ್ರದಲ್ಲಿ ನಿಮಗೆ ಆದ ಸಿಹಿ-ಕಹಿ ಅನುಭವಗಳೇನು? ಮುಂತಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
              ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಾಹಿತ್ಯಕ್ಕೆ ಸಮಾಜವನ್ನು ಬದಲಾವಣೆ ಮಾಡುವ ಶಕ್ತಿಯಿದೆ. ಆದರೆ ಇಂದು ಸಾಹಿತ್ಯ ಸಾಹಿತಿಗಳ, ಓದುಗರ ಸ್ವಾರ್ಥಕ್ಕೆ ಬಳಕೆಯಾಗುತ್ತಿರುವುದು, ಧ್ವನಿಯೆತ್ತಿ ಮಾತನಾಡುವ ಶಕ್ತಿಯನ್ನೇ ಸರಕಾರಗಳು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ನಮ್ಮಲ್ಲಿ ಆತ್ಮಬಲ, ಮನೋಸ್ಥೆöರ್ಯ, ಶರಣ ವಚನಗಳ ಹಿನ್ನೆಲೆ ಬಂದರೆ ನಮ್ಮಲ್ಲಿ ಜಾಗೃತಿಯುಂಟಾಗುವುದರಲ್ಲಿ ಅನುಮಾನವಿಲ್ಲ. ಶರಣರು ಯಾರೂ ಸ್ವಾರ್ಥಿಗಳಾಗಿರಲಿಲ್ಲ. ಅವರು ಕಾಯಕವೇ ಕೈಲಾಸ ಎನ್ನುವ ತತ್ವವನ್ನು ನಂಬಿಕೊಂಡವರು. ದಾಸೋಹ ಪ್ರಜ್ಞೆ, ಇಷ್ಟಲಿಂಗ ನಿಷ್ಠೆಯನ್ನು ಮೈಗೂಡಿಸಿಕೊಂಡಿದ್ದರಿಂದ ಸಾಮಾನ್ಯರೂ ಅಸಾಮಾನ್ಯ ಶರಣರಾದರು. ಚುಟುಕು ಸಾಹಿತ್ಯಕ್ಕೆ ನೆಲೆಗಟ್ಟನ್ನು ಒದಗಿಸಿದ್ದು ಜಾನಪದ ಸಾಹಿತ್ಯ ಮತ್ತು ವಚನ ಸಾಹಿತ್ಯ. ಜನಪದರು ಅಕ್ಷರಸ್ಥರಲ್ಲದಿದ್ದರೂ ವಿಚಾರವಂತರಾಗಿದ್ದರು, ವಿವೇಕಿಗಳಾಗಿದ್ದರು. ಹೀಗಾಗಿ ಅವರು ಸನ್ಮಾರ್ಗದಲ್ಲಿ ಸಮಾಜವನ್ನು ಕರೆದೊಯ್ಯುವ ಶಕ್ತಿಯನ್ನು ಹೊಂದಿದ್ದರು. ಅವರ ಅನುಭವವನ್ನು ಚಿಕ್ಕ ಚಿಕ್ಕ ಮಾತುಗಳಲ್ಲಿ, ವಚನಗಳಲ್ಲಿ ಕವಿತೆಗಳಲ್ಲಿ, ಹಾಡುಗಳಲ್ಲಿ ಹೇಳುತ್ತಿದ್ದರು. ಅವರ ಭಾವ, ಹೃದಯ ಶ್ರೀಮಂತಿಕೆ ಅತ್ಯಂತ ದೊಡ್ದದಾಗಿತ್ತು. ಇಂದು ನಾವು ಹಣದ ಶ್ರೀಮಂತಿಕೆಯ ಹಿಂದೆ ಓಡುತ್ತಿರುವುದರಿಂದ ನೈತಿಕ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಾಯಕ ಶ್ರದ್ಧೆಯಿಂದ ಹಣವನ್ನು ಸಂಪಾದಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ದುರದೃಷ್ಟಕರ ಸಂಗತಿಯೆಂದರೆ ಈ ದೇಶವನ್ನು ಆಳುತ್ತಿರುವವರು ವಿಚಾರವಂತರು, ಪ್ರಜ್ಞಾವಂತರಲ್ಲ; ಮೌಢ್ಯವನ್ನು ಬಿತ್ತುವ ಶೋಷಕರು. ಹೀಗಾಗದಂತೆ ಎಚ್ಚರಿಕೆ ವಹಿಸಿಬೇಕಾದರೆ ಜನರಲ್ಲಿ ಜಾಗೃತಿಯಾಗಬೇಕು. ಇಂಥ ಜಾಗೃತಿಯನ್ನು ಚುಟುಕು ಸಾಹಿತ್ಯ ಕ್ಷಿಪ್ರವಾಗಿ ಮೂಡಿಸುವುದು. ವಚನಸಾಹಿತ್ಯ ನಮ್ಮ ಚುಟುಕು ಸಾಹಿತ್ಯದ ಬರವಣಿಗೆಗೆ ಪ್ರೇರಣೆಯಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾವು ನಿತ್ಯವೂ ಒಲಿದಂತೆ ಹಾಡುವೆ ಎನ್ನುವ ಶೀರ್ಷಿಕೆಯಡಿ ನಮ್ಮ ಆಲೋಚನೆಗಳನ್ನು ವಾಟ್ಸಾಪ್ ಮೂಲಕ ನಿತ್ಯವೂ ಹಂಚಿಕೊಳ್ಳುತ್ತಿದ್ದೆವು. ಅವುಗಳಲ್ಲಿ ನೂರು ಆಲೋಚನೆಗಳನ್ನು ಒಳಗೊಂಡ ಕೃತಿ ಆಧುನಿಕ ತಂತ್ರಜ್ಞಾನದ ಕಾರಣದಿಂದ ಕೇವಲ ಎರಡು ದಿನಗಳಲ್ಲಿ ಸಿದ್ದಗೊಂಡು ಇಂದು ಲೋಕಾರ್ಪಣೆಗೊಳ್ಳಲು ಸಾಧ್ಯವಾಗಿದೆ. ಸ್ವಾಮಿಗಳಿಗೆ ನಿಜವಾದ ಆಸ್ತಿ ಭಕ್ತರೇ ಹೊರತು ಮಠಕ್ಕಿರುವ ಚಿರ-ಚರ ಆಸ್ತಿ, ಶಾಲಾ ಕಾಲೇಜುಗಳು, ಬ್ಯಾಂಕ್ ಬ್ಯಾಲೆನ್ಸ್ ಅಲ್ಲ. ನಮ್ಮ ಮಠದ ಹಿರಿಯ ಶ್ರೀಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಕೋಟಿ ಕೋಟಿ ಶಿಷ್ಯರೇ ಆಸ್ತಿಯೆಂದು ಭಾವಿಸಿದ್ದರ ಫಲವಾಗಿ ಇಂದು ತರಳಬಾಳು ಮಠ ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಠಗಳಿಗೆ ಬಾಹ್ಯ ಆಸ್ತಿ ಗೌಣವಾಗಬೇಕು. ಶಿಷ್ಯರು, ಭಕ್ತರು, ಅನುಯಾಯಿಗಳೇ ನಿಜವಾದ ಆಸ್ತಿಯೆಂದು ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಇಂದಿನ ಸ್ವಾಮಿಗಳು, ಮಠ-ಪೀಠಗಳು, ಭಕ್ತರು ಆಲೋಚಿಸಬೇಕು ಎಂದರು.
              ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ೧೨೧ನೆಯ `ಒಲಿದಂತೆ ಹಾಡುವೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ ಪೂಜ್ಯರು ಚುಟುಕು ಸಾಹಿತ್ಯದಲ್ಲಿ ಪರಿಣಿತಿ ಹೊಂದಿರುವುದು ಈ ಕೃತಿಯಿಂದ ತಿಳಿದು ಬರುತ್ತದೆ. ಈ ಸಮ್ಮೇಳನದಲ್ಲಿ ಈ ಕೃತಿಯ ಲೋಕಾರ್ಪಣೆಗೊಂಡಿರುವುದು ಸಮ್ಮೇಳನಕ್ಕೇ ಕಳಶವಿಟ್ಟಂತಾಗಿದೆ. `ಬದ್ಧತೆ’ ಕುರಿತ ಅವರು ನಾಲ್ಕಾರು ಸಾಲುಗಳ ಚುಟುಕು ಸಾಹಿತ್ಯ ಓದುಗರ ಬದ್ಧತೆಯನ್ನೇ ಒರೆಗಲ್ಲಿಗೆ ಹಚ್ಚುತ್ತದೆ. ಪೂಜ್ಯರು ತಮಗೆ ಅನಿಸಿದ್ದನ್ನು ನಿರ್ಭಿಡೆಯಿಂದ ಹೇಳುವ ಸ್ವಭಾವದವರು. ಶಿಸ್ತಿಗೆ, ಸಮಯಕ್ಕೆ, ನಿಷ್ಠುರ ಮಾತುಗಳಿಗೆ ಹೆಸರಾದವರು. ಪೂಜ್ಯರ ಈ ಗುಣಗಳನ್ನು ನಮ್ಮ ಮಠದ ಶ್ರೀ ಗುರುಬಸವ ಪಟ್ಟದ್ದೇವರು ಮೈಗೂಡಿಸಿಕೊಂಡರೆ ನಮ್ಮ ಶ್ರೀಮಠ ಇನ್ನಷ್ಟು ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯವಾಗುವುದು. ಅವರು ಪಂಡಿತಾರಾಧ್ಯ ಶ್ರೀಗಳ ರೀತಿನೀತಿಗಳನ್ನು ಅನುಸರಿಸಲಿ. ಇದುವರೆಗೆ ನಡೆದ ಹತ್ತು ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಅತ್ಯಂತ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ಆರಂಭವಾಗಿ ಮುಕ್ತಾಯಗೊಂಡು ಸಮ್ಮೇಳನ ಇದಾಗಿದೆ. ಇಂಥ ಸಾಹಿತ್ಯ, ಸಂಸ್ಕೃತಿ, ಸಂಗೀತ, ನಾಟಕ, ಕಲೆಯ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತವೆಯಲ್ಲದೆ, ಉತ್ತೇಜನ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಇಂಥ ಕಾರ್ಯಕ್ರಮಗಳನ್ನು ನಮ್ಮ ಮಠ ಮುಂದುವರೆಸಿಕೊಂಡು ಹೋಗುವುದು ಎಂದರು.
              ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಗುರುಬಸವ ಪಟ್ಟದ್ದೇವರು ಚುಟುಕು ಸಾಹಿತ್ಯಕ್ಕೆ ಮನಸ್ಸನ್ನು ಅರಳಿಸುವ, ಜಾಗೃತಗೊಳಿಸುವ, ಮನೋರಂಜನೆ ನೀಡುವ ಶಕ್ತಿ ಇದೆ. ಪಂಡಿತಾರಾಧ್ಯ ಶ್ರೀಗಳು ಸಮಯಪಾಲನೆಗೆ, ಶಿಸ್ತಿಗೆ ಕೊಡುವ ಮಹತ್ವದ ಕಾರಣಕ್ಕಾಗಿ ಈ ಸಮಾರಂಭ ಬೆಳಗ್ಗೆಯಿಂದ ಸಮಯಕ್ಕೆ ಸರಿಯಾಗಿ ಆರಂಭವಾಗಿ ಸಮಯಕ್ಕೆ ಸರಿಯಾಗಿ ಅಂತ್ಯಗೊಳ್ಳುತ್ತಿದೆ. ಈ ಸಮಾರಂಭದ ಯಶಸ್ಸು ಪೂಜ್ಯ ಪಂಡಿತಾರಾಧ್ಯ ಶ್ರೀಗಳವರಿಗೆ ಸಲ್ಲಬೇಕು. ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಕೃತಜ್ಞತೆಗಳು. ಪಂಡಿತಾರಾಧ್ಯ ಶ್ರೀಗಳ ಒಲಿದಂತೆ ಹಾಡುವೆ ವಾಟ್ಸಾಪ್ ಸಂದೇಶಗಳನ್ನು ನಿತ್ಯವೂ ನಾವು ತಪ್ಪದೆ ಓದುತ್ತಿದ್ದೇವೆ. ಅದು ನಮಗೆ ನಿತ್ಯದ ಪ್ರೇರಣೆಯಾಗಿದೆ. ಅಂಥ ನುಡಿಗಳುಳ್ಳ ಕೃತಿ `ಒಲಿದಂತೆ ಹಾಡುವೆ’ ಇಂದು ಭಲ್ಕಿಯಲ್ಲಿ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿರುವುದು ವೈಯುಕ್ತಿಕವಾಗಿ ನಮಗೆ ಅತ್ಯಂತ ಸಂತೋಷ ತಂದಿದೆ ಎಂದರು.
              ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು:
              ೧. ಬಸವಣ್ಣನವರು ಸೇರಿದಂತೆ ಅನುಭವ ಮಂಟಪದ ಸಾವಿರಾರು ಶರಣರು ಶರಣೆಯರು ನಡೆದಾಡಿದ, ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದಲ್ಲಿ ರಾಜ್ಯ ಸರ್ಕಾರ ಶರಣ ಸಾಹಿತ್ಯ ವಿಶ್ವವಿದ್ಯಾಲಯ ತೆರೆದು ವಚನ ಸಾಹಿತ್ಯಕ್ಕೆ ಮೆರಗು ತರಬೇಕು.
              ೨. ಕಚುಸಾಪ ಕೇಂದ್ರ ಸಮಿತಿಗೆ ರಾಜ್ಯ ಸರ್ಕಾರ ಅಗತ್ಯದ ಅನುದಾನ ಬಿಡುಗಡೆ ಮಾಡಬೇಕು.
              ೩. ಕೈಗಾರಿಕೆ ಕ್ಷೇತ್ರದಲ್ಲಿ ಬಹಳ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಜ್ಯ ಇಲ್ಲವೇ ಕೇಂದ್ರ ಸರ್ಕಾರ ಭಾರಿ ಉದ್ಯಮವೊಂದನ್ನು ತೆರೆದು ಈ ಭಾಗದಲ್ಲಿ ಕೈಗಾರಿಕಾ ಕ್ರಾಂತಿ ಜೊತೆ ನಿರುದ್ಯೋಗಿ ಜನಾಂಗಕ್ಕೆ ಅವಕಾಶ ಕಲ್ಪಿಸಬೇಕು.

              ವೇದಿಕೆಯ ಮೇಲೆ ಸಾಹಿತಿ, ಪತ್ರಕರ್ತರಾದ ಸಂಗಮೇಶ್ ಎನ್ ಜವಾದಿ, ಕಾಶಿನಾಥ ಭೂರೆ, ಡಾ. ರಾಜಶೇಖರ ಮಠಪತಿ, ವಿಶ್ವನಾಥ ಬಿರಾದಾರ, ನಾಗಶೆಟ್ಟಿ ಲಂಜವಾಡೆ, ಗುಂಡಪ್ಪ ಸಂಗಮಕರ, ಶಿವಕುಮಾರ ಘಂಟೆ, ವಸಂತ ಹುಣಸನಾಳೆ, ಸೂರ್ಯಕಾಂತ ಸುಂಟೆ, ರಾಜೇಶ ಮುಗಟೆ, ಪಾರ್ವತಿ ಧೂಮ್ಮನಸೂರೆ, ಪ್ರೆಮಲತಾ ಮೊದಲಾದವರು ಇದ್ದರು.
              ಕಾರ್ಯಕ್ರಮದ ನಿಮಿತ್ತ ಮುಂಜಾನೆ ಷಟ್‌ಸ್ಥಲ ಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಾಜಾರೋಹಣ ನೆರವೇರಿಸಲಾಯಿತು. ನಂತರ ಶ್ರೀ ಬಸವೇಶ್ವರ ವೃತ್ತದಿಂದ ಚನ್ನಬಸವಾಶ್ರಮದವರೆಗೆ ಪಾದಯಾತ್ರೆಯನ್ನು ಆಯೋಜಿಸಲಾಯಿತು. ನಂತರ ಕಲ್ಯಾಣ ಮಂಟಪದಲ್ಲಿ ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ, ಕವಿಗೋಷ್ಠಿ, ಸಂವಾದ, ಸಮಾರೋಪ ಸಮಾರಂಭಗಳ ನೆರವೇರಿದವು.
              ಬೀದರ್ ಜಿಲ್ಲಾ ಕಚುಸಾಪದ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಗೌರವ ಉಪಸ್ಥಿತರಿದ್ದರು. ಕಾಶಿನಾಥ ಭೂರೆ ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಆಶಯನುಡಿಗಳನ್ನು ಆಡಿದರು. ಗುಂಡಪ್ಪ ಸಂಗಮಕರ್ ಶರಣು ಸಮರ್ಪಣೆ ಸಲ್ಲಿಸಿದರು. ಪ್ರಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಸಂಗಮೇಶ್ ಎನ್ ಜವಾದಿ ಮಾತನಾಡಿದರು. ದೀಪಕ್ ಥಮಕೆ ಕಾರ್ಯಕ್ರಮ ನಿರೂಪಿಸಿದರು.
              ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಕಲಾವಿದರು ಮತ್ತು ಮಕ್ಕಳು ವಚನಗೀತೆಗಳನ್ನು ಹಾಡಿದರು. ವಚನ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು. ನಾಡಗೀತೆ ಮತ್ತು ರೈತಗೀತೆಯನ್ನು ಹಾಡಿ ಗೌರವಿಸಲಾಯಿತು.
              *
              ಸರ್ವರಿಗೂ ಕೃತಜ್ಞತೆಗಳು.
              —
              ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ 11ನೇ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಅಷ್ಟೇ ವೈಚಾರಿಕ ನೆಲಗಟ್ಟಿನ ಅಡಿಯಲ್ಲಿ ಮತ್ತು ಸಮಯದ ಮಿತಿಯೊಳಗೆ ಸಮ್ಮೇಳನ ಯಶಸ್ವಿಗೊಂಡಿದೆ. ಈ ಸಮ್ಮೇಳನ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಕಚುಸಾಪ ಪದಾಧಿಕಾರಿಗಳಿಗೂ, ಸಾಹಿತಿಗಳಿಗೂ, ವಿಶೇಷವಾಗಿ ತನು ಮನದಿಂದ ಸಹಕಾರ, ಮಾರ್ಗದರ್ಶನ ನೀಡಿ, ಸಂಪನ್ಮೂಲ ಒದಗಿಸಿ, ಹಗಲಿರುಳು ಶ್ರಮಿಸಿದ ಭಾಲ್ಕಿ ಹಿರಿಯ, ಕಿರಿಯ ಹಿರೇಮಠ್ ಸಂಸ್ಥಾನದ ಪೀಠಾಧಿಪತಿಗಳಿಗೂ ಅಭಿಮಾನದ ಅಭಿನಂದನೆಗಳು, ಕೃತಜ್ಞತೆಗಳು ಸಲ್ಲುತ್ತೇವೆ. ಸದಾ ಚೀರ ಋಣಿಯಾಗಿರುತ್ತೇವೆ.
              – ಸಂಗಮೇಶ ಎನ್ ಜವಾದಿ
              ಸಾಹಿತಿ, ಪತ್ರಕರ್ತರು.
              ಕಾರ್ಯಾಧ್ಯಕ್ಷರು, ಸ್ವಾಗತ ಸಮಿತಿ.
              ಜಿಲ್ಲಾಧ್ಯಕ್ಷರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ.

              ಕನಸಿನ ಭಾರತ
                      
              Previous Post

              ಪುತ್ತಿಗೆ ಮಠದ "ಅಕ್ಕಿ ಮುಹೂರ್ತ" ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಭಾಗಿ

              Next Post

               ಯಶ್ ಪಾಲ್ ಸುವರ್ಣ ಅವರ ವಿಜಯೋತ್ಸವ ವಾಹನದಲ್ಲಿ  ಮಾಜಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್

              Editor

              Editor

              Related Posts

              ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24
              ಪ್ರಮುಖ ಸುದ್ದಿಗಳು

              ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

              May 31, 2023
              0
              ಹಡಪದ ಮಲ್ಲಿಕಾರ್ಜುನ ಸುಗೂರ‌ ಎನ್ ಗೇ ಗೌರವ ಡಾಕ್ಟರೇಟ್.
              ಕಲ್ಬುರ್ಗಿ

              ಹಡಪದ ಮಲ್ಲಿಕಾರ್ಜುನ ಸುಗೂರ‌ ಎನ್ ಗೇ ಗೌರವ ಡಾಕ್ಟರೇಟ್.

              May 31, 2023
              0
              ಕಲಬುರಗಿ‌ ನಗರಕ್ಕೆ ಬೆಣ್ಣೆತೋರಾದಿಂದ ಕುಡಿಯುವ ನೀರು ಪೂರೈಸಿ:ಪ್ರಿಯಾಂಕ್ ಖರ್ಗೆ
              ಕಲ್ಬುರ್ಗಿ

              ಕಲಬುರಗಿ‌ ನಗರಕ್ಕೆ ಬೆಣ್ಣೆತೋರಾದಿಂದ ಕುಡಿಯುವ ನೀರು ಪೂರೈಸಿ:ಪ್ರಿಯಾಂಕ್ ಖರ್ಗೆ

              May 31, 2023
              0
              ಕಲಬುರಗಿಯಲ್ಲಿ ಮೂರು ಆಸ್ಪತ್ರೆ ಸ್ಥಾಪನೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್
              ಕಲ್ಬುರ್ಗಿ

              ಕಲಬುರಗಿಯಲ್ಲಿ ಮೂರು ಆಸ್ಪತ್ರೆ ಸ್ಥಾಪನೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

              May 31, 2023
              0
              ಅಶ್ಲೀಲ ಫೋಟೋ ಕ್ರಿಯೇಟ್ ಮಾಡಿ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್.ಸೆನ್ ಪೊಲೀಸ್ ಠಾಣೆಗೆ ದೂರು.
              ಅಪರಾಧ ಸುದ್ದಿ

              ಅಶ್ಲೀಲ ಫೋಟೋ ಕ್ರಿಯೇಟ್ ಮಾಡಿ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್.ಸೆನ್ ಪೊಲೀಸ್ ಠಾಣೆಗೆ ದೂರು.

              May 31, 2023
              0
              ಮಕ್ಕಳಿಗೆ ಪಠ್ಯ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು
              ಚಿತ್ರದುರ್ಗ

              ಮಕ್ಕಳಿಗೆ ಪಠ್ಯ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು

              May 31, 2023
              0
              Next Post
               ಯಶ್ ಪಾಲ್ ಸುವರ್ಣ ಅವರ ವಿಜಯೋತ್ಸವ ವಾಹನದಲ್ಲಿ  ಮಾಜಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್

               ಯಶ್ ಪಾಲ್ ಸುವರ್ಣ ಅವರ ವಿಜಯೋತ್ಸವ ವಾಹನದಲ್ಲಿ  ಮಾಜಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್

              0 0 votes
              Article Rating
              Subscribe
              Connect with
              Login
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              Notify of
              guest

              0 Comments
              Inline Feedbacks
              View all comments

              Subscribe to Receive News updates

              Get latest trending news in your inbox

              Email

              ಇತ್ತೀಚಿನ ಸುದ್ದಿ

              ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

              ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

              May 31, 2023
              0
              ಹಡಪದ ಮಲ್ಲಿಕಾರ್ಜುನ ಸುಗೂರ‌ ಎನ್ ಗೇ ಗೌರವ ಡಾಕ್ಟರೇಟ್.

              ಹಡಪದ ಮಲ್ಲಿಕಾರ್ಜುನ ಸುಗೂರ‌ ಎನ್ ಗೇ ಗೌರವ ಡಾಕ್ಟರೇಟ್.

              May 31, 2023
              0
              ಕಲಬುರಗಿ‌ ನಗರಕ್ಕೆ ಬೆಣ್ಣೆತೋರಾದಿಂದ ಕುಡಿಯುವ ನೀರು ಪೂರೈಸಿ:ಪ್ರಿಯಾಂಕ್ ಖರ್ಗೆ

              ಕಲಬುರಗಿ‌ ನಗರಕ್ಕೆ ಬೆಣ್ಣೆತೋರಾದಿಂದ ಕುಡಿಯುವ ನೀರು ಪೂರೈಸಿ:ಪ್ರಿಯಾಂಕ್ ಖರ್ಗೆ

              May 31, 2023
              0
              ಕಲಬುರಗಿಯಲ್ಲಿ ಮೂರು ಆಸ್ಪತ್ರೆ ಸ್ಥಾಪನೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

              ಕಲಬುರಗಿಯಲ್ಲಿ ಮೂರು ಆಸ್ಪತ್ರೆ ಸ್ಥಾಪನೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

              May 31, 2023
              0

              ಜನಪ್ರಿಯ ಸುದ್ದಿ

              • ವಿಶ್ವ ಚಾಂಪಿಯನ್ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

                ವಿಶ್ವ ಚಾಂಪಿಯನ್ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

                0 shares
                Share 0 Tweet 0
              • ಲೇಖನಿ ಹಿಡಿದಾ ಮೇಲೆ ಇವರು

                0 shares
                Share 0 Tweet 0
              • ಭಟ್ಕಳ ಪಿ.ಎಲ್.ಡಿ ಬ್ಯಾಂಕ್ ಸೂಪರ್ ಸೀಡ್ – ಬ್ಯಾಂಕ್ ಅಧ್ಯಕ್ಷ , ಮಾಜಿ ಶಾಸಕ ಸುನೀಲ ನಾಯ್ಕ ಸೇರಿ ಎಲ್ಲ ನಿರ್ದೇಶಕರ  ಸ್ಥಾನ ರದ್ದು

                0 shares
                Share 0 Tweet 0
              • ಅಶ್ಲೀಲ ಫೋಟೋ ಕ್ರಿಯೇಟ್ ಮಾಡಿ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್.ಸೆನ್ ಪೊಲೀಸ್ ಠಾಣೆಗೆ ದೂರು.

                0 shares
                Share 0 Tweet 0
              • ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ  2023-24

                0 shares
                Share 0 Tweet 0
              My Dream India Network
              ADVERTISEMENT

              TV23 KANNADA

              Follow Us

              KANASINA BHARATHA news

              CINEMA LOKA

              © 2023Kanasina Bharatha - website design and development by KANASINA BHARATHA.

              • About
              • Advertise
              • Contact
              • Privacy & Policy
              No Result
              View All Result
              • ಮುಖಪುಟ
              • ಸುದ್ಧಿ
              • ಜಿಲ್ಲೆ
              • ಮನರಂಜನೆ
              • ಕ್ರೀಡೆ
              • ಇನ್ನಷ್ಟು
              • Live
              • E-PAPER
              • ಕರ್ನಾಟಕ ಚುನಾವಣೆ-2023

              © 2023Kanasina Bharatha - website design and development by KANASINA BHARATHA.

              Pin It on Pinterest

              wpDiscuz
              0
              0
              Would love your thoughts, please comment.x
              ()
              x
              | Reply