1,976 total views
ಹುಣಸೂರು ತಾಲೂಕಿನ ಮಾಜಿ ಶಾಸಕರಾದ ಖ್ಯಾತ ಉದ್ಯಮಿ ಎಚ್ ಪಿ ಅಮರನಾಥ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು ತಾಲೂಕಿನ ಹೊಸ ವರಂಚಿ ಗ್ರಾಮದ ಆಡಿ ಮಕ್ಕಳು ಬಹಳ ಸಂಭ್ರಮದಿಂದ ಕೇಕ್ ಕತ್ತರಿಸಿದರು ಇದಲ್ಲದೆ ಗ್ರಾಮದ ಎಲ್ಲಾ ಮನೆಗಳಿಗೂ ಊಟ ಬಾಳೆಹಣ್ಣು ಬಿಸ್ಕೆಟ್ ನೀಡಿದರು ಈ ಶುಭ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು