1,912 total views
ಹಡಪದ ಅಪ್ಪಣ ಸಮಾಜದ ನಿಸ್ವಾರ್ಥಿಯ ಸಮಾಜ ಸೇವಕ ಎಮ್.ಬಿ ಹಡಪದ ಸುಗೂರ ಎನ್ ಗೇ ಸ್ವಾಮಿ ವಿವೇಕಾನಂಧ ನ್ಯಾಷನಲ್ ಯೂತ್ ಐಕಾನ್ ಪ್ರಶಸ್ತಿ. ಕಾಯಕದಿಂದ ಬದುಕು ಉಜ್ವಲ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್
ಕಲಬುರಗಿ-: ಕೆಲಸ ಮಾಡಲು ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೂರಾರು ನೆಪಗಳು ಮುಂದೆ ಬರುತ್ತವೆ. ಕಾಯಕದಿಂದ ಮನುಷ್ಯನ ಬದುಕು ಉಜ್ವಲಗೊಳ್ಳುವುದೆಂದು ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಅಭಿಪ್ರಾಯಪಟ್ಟರು ಅವರು ಕಲಬುರಗಿ ನಗರದ ಅಂಗವಾಗಿ ಜರುಗಿದ .ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ತೊಡಕು ತೊಂದರೆಗಳು ಬರುವುದು ಸಹಜ. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಬೆವರು ಸುರಿಸಿ ದುಡಿಯದ ಹೊರತು ಯಶಸ್ಸು ಸಿಗುವುದಿಲ್ಲ. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ. ಉತ್ತಮ ನಡೆ ನುಡಿಗಳು ಜೀವನ ವಿಕಾಸಕ್ಕೆ ಸಹಕಾರಿಯಾಗುತ್ತವೆ. ಹುಡುಕುತ್ತ ಹೊರಟ ಧರ್ಮರಾಯನಿಗೆ ಕೆಟ್ಟವರು ಕಾಣಲಿಲ್ಲ. ಎಷ್ಟು ಹುಡುಕಿದರೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ದೃಷ್ಟಿಯಂತೆ ಸೃಷ್ಟಿ ಇರುತ್ತದೆ ಎಂಬುದನ್ನು ಯಾರೂ ಮರೆಯಬಾರದು. ಬದುಕೊಂದು ಕಿಡಕಿ ಇದ್ದಂತೆ. ಕಿಡಕಿ ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು ಆವರಿಸುತ್ತದೆ. ಶ್ರಮಪಟ್ಟು ದುಡಿದರೆ ಸುಖ ಇಲ್ಲದಿದ್ದರೆ ದು:ಖ ತಪ್ಪಿದ್ದಲ್ಲ. ಒಳ್ಳೆಯದು ಕೆಟ್ಟದ್ದು ಎರಡು ನಮ್ಮೊಳಗೆ ಇವೆ. ಯಾವುದನ್ನು ನಾವು ಹೆಚ್ಚು ಬಳಸುತ್ತೇವೆಯೋ ಅದು ಬೆಳೆಯುತ್ತಾ ಹೋಗುತ್ತದೆ. ಲಿಂಗಾಯತ ಧರ್ಮದಲ್ಲಿ ಕಾಯಕ ಜೀವನಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ ಎಂದು ಹೇಳಿದರು. ಉತ್ತರ ಪ್ರಧೇಶದ ಸಹಾರಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ. ಸ್ವಾಮಿ ವಿವೇಕಾನಂದ ‘ನ್ಯಾಷನಲ್ ಯೂತ್ ಐಕಾನ್.ಅವಾಡ್೯ ಪ್ರಶಸ್ತಿಯ ಸರ್ಟಿಪೀಕೆಟ್”. ನಿಮ್ಮ ಹಡಪದ ಸಮಾಜದ ಕಾಯಕ ಯೋಗಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಸಿಕ್ಕಿದ್ದು. ಒಟ್ಟು ಆರು ಭಾರಿ ಉಚಿತ. ಕ್ಷೌರ ಸೇವೆಗೆ ಈ ಪ್ರಶಸ್ತಿ ಲಭಿಸಿದೆ.
ಅನಾಥರಿಗೆ. ಅಂಧರಿಗೆ.ಅಂಗವಿಕಲರಿಗೆ. ಮೂಕರಿಗೆ. ಹಿರಿಯ ವೃದ್ದರಿಗೆ.ಶಾಲಾ ಮಕ್ಕಳಿಗೆ. ಪೌರ ಕಾರ್ಮಿಕರಿಗೆ. ಕಟ್ಟಡ್ ಕಾರ್ಮಿಕರಿಗೆ. ನಿರ್ಗತಿಕರಿಗೆ. ಅನಾಥ ಆಶ್ರಮದಲ್ಲಿ ಇರುವ ಅನೇಕ ಬುಧ್ದಿಮಾದ್ಯರಿಗೆ. ಕಿವುಡರಿಗೆ. ಅಂಧ ಮಕ್ಕಳಿಗೆ ಸಾಧು -ಸಂತರಿಗೆ.ಗ್ರಾಮೀಣ ಭಾಗದ ಬಡ ರೈತರಿಗೆ ಹೀಗೆ ಸತತವಾಗಿ ಒಟ್ಟು ಐದು ವರ್ಷಗಳಿಂದ ಆರು ಭಾರಿ ಉಚಿತ ಕ್ಷೌರ ಸೇವೆಯನ್ನು ಮಾಡಿದನ್ನು ಗುರುತಿಸಿಕೊಂಡಿರುವ ನಿಮ್ಮ ಹಡಪದ ಸಮಾಜದ ಕಂದ ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್ ಗೇ ನ್ಯಾಷನಲ್ ಯೂತ್ ಐಕಾನ್ ಪ್ರಶಸ್ತಿ ಸಿಕ್ಕಿದೆ. ನನ್ನನ್ನು ಪ್ರೋತ್ಸಾಹಿಸಿದ ತಮ್ಮೆಲ್ಲರಿಗೊ
ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರೊ ಮತ್ತು ಜಿಲ್ಲೆಯ ಪದಾಧಿಕಾರಿಗಳಿಗೊ. ಆತ್ಮೀಯ ಸಹೋದರರಿಗೊ
ಹಾಗೂ ಹಡಪದ ಸಮಾಜದ ಬಂಧುಗಳಿಗೆ ಮತ್ತು ಸಮಾಜದ ಗುರು ಹಿರಿಯರಿಗೊ ಹಾಗೂ ಅನೇಕ ಜಿಲ್ಲೆಯ ಜಿಲ್ಲಾಧ್ಯಕ್ಷರ ತಾಲೂಕಿನ ಅಧ್ಯಕ್ಷರಿಗೊ . ಪದಾಧಿಕಾರಿಗಳ ಪ್ರೋತ್ಸಾಹ ಸಹಕಾರ ಮಾಡಿದ ತಮ್ಮೆಲ್ರಿಗೊ ಅನಂತ್ ಧನ್ಯವಾದಗಳು ಹಡಪದ ಸಮಾಜದ ನಿಮ್ಮ ಸೇವಕ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಳಿಸಿದರು.