1,255 total views
ಜೇವರ್ಗಿ- ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಿನ್ನೆ ನಡೆದ ಮಳೆ ಸುರಿದ ಪ್ರಯುಕ್ತ ಸಿಡಿಲು ಬಡಿದು ನಾಲ್ಕು ಕುರಿಗಳು ಸಾವನ್ನಪ್ಪಿದ್ದಾವೆ ಅಲ್ಲಾ ಪಟೇಲ್ ಹಚ್ಚಡ್ ಎಂಬುವ ಬಡ ರೈತ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದು ಬಂದಿದೆ ಕೂಡಲೇ ಸರ್ಕಾರ ಪರಿಹಾರ ನೀಡಬೇಕೆಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಶರಬು ಕಲ್ಯಾಣಿ ನೆಲೋಗಿ ಸರಕಾರಕ್ಕೆ ಆಗ್ರಹಿಸಿದ್ದಾರೆ
ವರದಿ -ಎಮ್ ಬಿ ಹಡಪದ ಸುಗೂರ ಎನ್