1,913 total views
ವಿಶ್ವ ಹಿಂದೂ ಪರಿಷತ್ ಭಜರಂಗದಳ, ಉಡುಪಿ ಜಿಲ್ಲೆ ಪರ್ಕಳ ಘಟಕ ವತಿಯಿಂದ ಭಾರತ್ ಸಿನಿಮಾಸ್ ಮಣಿಪಾಲದಲ್ಲಿ ಇಂದು ದಿನಾಂಕ 23-05-2023 ರಂದು ಆಯೋಜಿಸಿದ “ದಿ ಕೇರಳ ಸ್ಟೋರಿ” ಉಚಿತ ಪ್ರದರ್ಶನವನ್ನು ಮಾಜಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಉದ್ಘಾಟಿಸಿ ಚಲನಚಿತ್ರ ವೀಕ್ಷಣೆ ಮಾಡಿದರು.
Get latest trending news in your inbox
© 2023Kanasina Bharatha - website design and development by KANASINA BHARATHA.
© 2023Kanasina Bharatha - website design and development by KANASINA BHARATHA.