1,177 total views
ವಿಜಾಪೂರ ಜಿಲ್ಲೆ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶ್ರೀಮತಿ ಸಂಗೀತಾ ನಾಡಗೌಡ ರವರ ಜನುಮ ದಿನವನ್ನು ಅಭಿಮಾನಿಗಳು ಬಹಳ ವಿಜಂಭಣೆಯಿಂದ ಆಚರಿಸಲಾಯಿತು. ಮುದ್ದೇಬಿಹಾಳ ಪಟ್ಟಣದಲ್ಲಿ ವಿಜಯಪೂರ ಮಹಿಳಾ ಜಿಲ್ಲಾ ಉಪಾಧ್ಯಕ್ಷೆಯಾದ ಶ್ರೀಮತಿ ಸಂಗೀತಾ ನಾಡಗೌಡ.ರವರ 52 ನೇ ವರ್ಷದ ಹುಟ್ಡು ಹಬ್ಬವನ್ನು ಸಂಗೀತಾ ನಾಡಗೌಡ ಅಭಿಮಾನಿಗಳು ಆಯೋಜೀಸಿ ಕೇಕ ಕತ್ತರಿಸುವ ಮೂಲಕ ಜನುಮದಿನವನ್ನು ಆಚಾರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಗೀತ ನಾಡಗೌಡ ಅಭಿಮಾನಿಗಳು ಶ್ರೀಮತಿ ಸಂಗೀತ ನಾಡಗೌಡ್ರವರನ್ನು ಸನ್ಮಾನಿಸಿ ಗೌರವಿಸಿದರು. ದೀಪಾ ಆಲೂರ ಹುಟ್ಟು ಹಬ್ಬದ ಪ್ರಯುಕ್ತ ಹಾಡುಗಳನ್ನು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ಮುದ್ದೇಬಿಹಾಳ.ನಾಲತವಾಡ. ಮುರಾಳ.ಸರೂರ. ಕೇಸಾಪೂರ ಗ್ರಾಮಗಳ ಅಭಿಮಾನಿಗಳು ಹಾಗೂ ಮುದ್ದೇಬಿಹಾಳಪಟ್ಟಣ. ಅಭಿಮಾನಿಗಳು ಉಪಸ್ಥಿತರಿದ್ದರು