1,915 total views
ಮುದ್ದೇಬಿಹಾಳದಲ್ಲಿ ಶಾಸಕರಾದ ಶ್ರೀ ಅಪ್ಪಾಜಿ ನಾಡಗೌಡರಿಗೆ ಸಂಪುಟದಲ್ಲಿ ಉನ್ನತ ಸ್ಥಾನ ಸಿಗಲೆಂದು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷರಾದ ಪ್ರತಿಭಾ ಅಂಗಡಗೇರಿ ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶೋಭಾ ಶೆಳ್ಳಗಿ ಕಾಶಿಬಾಯಿ ನಾಡಗೌಡ ಅಕ್ಷತಾ ಚಲವಾದಿ ನಿರ್ಮಲಾ ರಾಯಗೊಂಡ ಭುವನೇಶ್ವರಿ ಪಾಟೀಲ್ ದೀಪಾ ಭಾರತಿ ನಾಲತವಾಡ ಹಾಗೂ ಪಕ್ಷದ ಮಹಿಳಾ ನಾಯಕಿಯರು ಉಪಸ್ಥಿತರಿದ್ದರು