1,899 total views
ಎಚ್ ಡಿ ಕೋಟೆ ತಾಲೂಕು ಉದ್ಬೂರ್ ಕಾಲೋನಿ ಗ್ರಾಮದ ಲಕ್ಷ್ಮಮ್ಮ ಎಂಬ ರೋಗಿಗೆ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಜ್ವರ ಇದ್ದು ಅದು ಮೆದುಳು ಜ್ವರಕ್ಕೆ ತಿರುಗಿ ಹೆಚ್ ಡಿ ಕೋಟೆ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ದಾಖಲಾಗಿದರು ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮೈಸೂರು ಕೆ ಆರ್ ಆಸ್ಪತ್ರೆಗೆ 108 EMRI ಗ್ರೀನ್ ಹೆಲ್ತ್ ಸರ್ವಿಸ್ ಎಚ್ ಡಿ ಕೋಟೆ ತಾಲೂಕು ಅಂಬುಲೆನ್ಸ ಮುಖಾಂತರ ದಾಖಲು ಮಾಡಲಾಗಿದೆ ಮಾನವಿತ ಮೆರೆದ 108 ಸಿಬ್ಬಂದಿಗಳು.
ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆ ರೆದ ಚಾಲಕ ನಾದ . ಆನಂದ್ ಕುಮಾರ್ ರವರು . ಮತ್ತು ಸ್ಟಾಫ್ ನರ್ಸ್ ಅದ ಅಕ್ಷಯ್ ರವರು ಹಾಜರಿ ಇದ್ದರು