4,793 total views
ಕರ್ನಾಟಕ ಚುನಾವಣೆಯಲ್ಲಿ ಮಹತ್ವದ ಕ್ಷೇತ್ರಗಳಲ್ಲಿ ಒಂದಾದ ಕನಕಪುರವು ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. ಅದರಲ್ಲಿಯೂ ಡಿ.ಕೆ.ಶಿ ಯನ್ನು ಕಟ್ಟಿಹಾಕಲು ಆರ್ ಅಶೋಕರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದು ಈ ಕ್ಷೇತ್ರವು ಇನ್ನಷ್ಟು ಜಿದ್ದಾಜಿದ್ದಿಗೆ ಕಾರಣವಾಯಿತು. ಆದರೆ ಬಿಜೆಪಿಯ ಆರ್ ಅಶೋಕ್ ಮತ್ತು ಜನತಾದಳದ ಬಿ.ನಾಗರಾಜು ಒಟ್ಟು ಮತಗಳು ೫೦,೦೦೦ ಗಡಿದಾಟಿಲ್ಲ. ಇನ್ನೂ ಡಿ ಕೆ ಶಿವಕುಮಾರ್ ೧,೪೧,೧೧೭ ಮತಗಳನ್ನು ಪಡೆದು ಗೆದ್ದಿದ್ದಾರೆ. ಇವರ ಗೆಲುವಿನ ಅಂತರವು ಸುಮಾರು ೧.೧೬,೦೦೦ ಮತಗಳು ಇರುತ್ತವೆ. ಈ ಬಾರಿ ಚುನಾವಣೆಯಲ್ಲಿ ಅತ್ಯಧಿಕ ವ್ಯತ್ಯಾಸದಲ್ಲಿ ಗೆದ್ದವರು ಡಿ.ಕೆ ಶಿವಕುಮಾರ್ ಆಗಿದ್ದಾರೆ