1,917 total views
ಚನ್ನಗಿರಿ ತಾಲೂಕಿನ ನಲ್ಲೂರಿನ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಪ್ರೌಢಶಾಲೆಗೆ 2022- 23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 41 ವಿದ್ಯಾರ್ಥಿಗಳಿದ್ದು 29 ವಿದ್ಯಾರ್ಥಿಗಳು ಡಿಸ್ಟ್ರಿಕ್ಷನ್. 10 ಪ್ರಥಮ ಸ್ಥಾನ. ದ್ವಿತೀಯ ಸ್ಥಾನದಲ್ಲಿ 2 ವಿದ್ಯಾರ್ಥಿಗಳು ಶಾಲೆಗೆ ಶೇಕಡ ನೂರರಷ್ಟು ಫಲಿತಾಂಶ ನೀಡಿರುವುದರಿಂದ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಪ್ರಥಮ ಸ್ಥಾನದಲ್ಲಿ ನೂರ್ ಫಾತಿಮಾ 625 / 606. ಅಂಕ ಪಡೆದಿದ್ದಾರೆ.
ದ್ವಿತೀಯ ಸ್ಥಾನದಲ್ಲಿ ತೇಜಸ್ವಿನಿ ಜಿಎಚ್ 625 /598 ಅಂಕ ಪಡೆದಿದ್ದಾರೆ.
ತೃತೀಯ ಸ್ಥಾನ ವಿಕಾಸ್ ಕೆಎಚ್ 625 /591
ಅಂಕ ಪಡೆದಿದ್ದು ಶಾಲೆ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿ ಕೀರ್ತಿ ತಂದಿದ್ದಾರೆ.
ವರದಿ,, ಎಸ್ ಆರ್ ತಿಮ್ಮಯ್ಯ.