1,025 total views
ನ್ಯಾಮತಿ ತಾಲೂಕಿನಲ್ಲಿ ವಾಸಪ್ಪ ಎಂ, ಮಾಜಿ ಸೈನಿಕರು ಹಾಗೂ ಅವರ ಬೆಂಬಲಿಗರು ಸೇರಿ ಚುನಾವಣಾ ಪ್ರಚಾರವನ್ನು ನ್ಯಾಮತಿ , ಸುರಹೊನ್ನೆ, ಸಾಳಬಾಳು, ಕುದುರೆಕೊಂಡ, ಸೋಗಿಲು, ಜೀನಹಳ್ಳಿ , ಗುಡ್ಡೆಹಳ್ಳಿ ಮತ್ತು ಮಾದನಬಾವಿ ಇನ್ನೂ ಮುಂತಾದ ಗ್ರಾಮಗಳಲ್ಲಿ ಪ್ರಚಾರ ಮಾಡಿದರು , ಈ ಸಂದರ್ಭದಲ್ಲಿ ಎಲ್ಲಾ ಗ್ರಾಮದ ಮತದಾರರನ್ನು ಬೇಟೆ ಮಾಡಿದೆವು. ಈ ಸಂದರ್ಭದಲ್ಲಿ Dr ಜಗನ್ನಾಥ ಬಾಬು ಕುರುಬರಹಳ್ಳಿ , ಪ್ರಜ್ವಲ್ ಎಂ ವಿ, ಹೊನ್ನಾಳಿ , ಪ್ರಭಾಕರ್ ಬೇಲಿಮಲ್ಲೂರ್ , ಸುದೀಪ್ ಮಳಲಿ , ವಸಂತ್ ಮಾರಿಕೊಪ್ಪ , ಮಾಜಿ ಸೈನಿಕರಾದ ಮಂಜಪ್ಪ ಎಂ, ಉಷಾ ಶಿವಕುಮಾರ್ , ಯಶೋಧಾ ವಾಸಪ್ಪ , ಇನ್ನೂ ಮುಂತಾದವರು ಹಾಜರಿದ್ದರು