1,192 total views
ಅರಭಾವಿ ಮತಕ್ಷೇತ್ರ ಬದಲಾವಣೆ ಆಗಬೇಕಿದೇ, ಬದಲಾಗಬೇಕಾದರೇ ನಿಮ್ಮ ಮತ ದಿಂದ ಮಾತ್ರ ನನಸಾಗಿಸುವ ಶಕ್ತಿ ನಿಮ್ಮಲ್ಲಿದೆ. ಅರಭಾವಿ ಮತಕ್ಷೇತ್ರದ ಉತ್ತಮ ನಾಗರಿಕರು,ಸಮಾಜದ ಶುಭ ಚಿಂತಕರು ಜವಾಬ್ದಾರಿಯುತ ಬದಲಾವಣೆಗಾಗಿ ಪ್ರಕಾಶ ರಾಮಪ್ಪ ಕಾಳಶೆಟ್ಟಿ ಕ್ರಮ ಸಂಖ್ಯೆ ನಂ 3 ಹೊರೆ ಹೊತ್ತ ಮಹಿಳೆ ಗುರುತಿಗೆ ಮತ ನೀಡಿ. ಬದಲಾವಣೆಗೆ ಒಂದು ಅವಕಾಶ ಕೊಡಿ ಕ್ಷೇತ್ರದಲ್ಲಿ ನಿಮಗಾಗಿ ನಾನು ,ಒಬ್ಬ ಶಾಸಕನಾಗಿ ಇರುವುದಿಲ್ಲ .ಒಬ್ಬ ಸೇವಕನಾಗಿ.ಒಬ್ಬ ಗೆಳೆಯನಾಗಿ , ಒಬ್ಬ ಸಹಾಯಕನಾಗಿ, ನಾನು ನೀಮ್ಮೊಡನೆ ಇರುತ್ತೇನೆ.ನಿಮ್ಮ ಹತ್ತಿರ ಇರುವ ಸಮಯ ತುಂಬಾ ಅಮೂಲ್ಯ ವಾದದ್ದು ಆದ್ದರಿಂದ ನೀವು ನಿಮ್ಮ ಫೋನ್ ಮುಖಾಂತರ ನಿಮ್ಮ ಗೆಳೆಯರಿಗೆ, ಇದೇ ಕ್ಷೇತ್ರದಲ್ಲಿ ಇರುವ ಬೇರೆ ಗ್ರಾಮಗಳಲ್ಲಿ ಇರುವ ಸಂಬಂದಿಕರಿಗೆ,ಸ್ನೇಹಿತರಿಗೆ ಹೇಳಿ ಒಂದು ಅವಕಾಶ ನಿಮ್ಮ ಮತ ಬದಲಾವಣೆ ಯಲ್ಲಿ ನಮ್ಮೆಲ್ಲರ ಬದಲಾವಣೆ ಇದೆ ಎಂದು ಕರೆ ಮಾಡಿ ಹೇಳಿ ಆಗ ಮಾತ್ರ ಬದಲಾವಣೆ ಸಾಧ್ಯ
ಇಂತಿ
ಪ್ರಕಾಶ ರಾಮಪ್ಪ ಕಾಳಶೆಟ್ಟಿ