322 total views
ಮೈಸೂರು :- ರಾಜ್ಯದ ವಿವಿದೆಡೆ ಶನಿವಾರ ಗುಡುಗು ಸಹಿತ ಮಳೆಯಗಲಿದ್ದೂ ಬೆಂಗಳೂರು ಸೇರಿ ಹಲವು ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಸೂಚಿಸಿದೆ.ಬೀದರ್, ಕಲಬುರ್ಗಿ, ಮೈಸೂರು,ಚಾಮರಾಜನಗರ,ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕ ಬಳ್ಳಾಪುರ, ಕೋಲಾರ ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್ ಸೂಚಿಸಿದ್ದು ಭಾನುವಾರ ಗುಡುಗು ಸಹಿತ ಮಳೆ ಯಾಗುವ ಮುನ್ಸೂಚನೆ ನೀಡಿದ್ದಾರೆ ಕರಾವಳಿ ಹಾಗೂ ಒಳನಾಡಿ ನ ಪ್ರದೇಶ ಗಳಲ್ಲಿ ಒಣ ಹವೇ ಮುಂದುವರೆಯಲಿದ್ದು ಗರಿಷ್ಠ ಉಷ್ಣಣಷವು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಲಾಗಿದೆ.