430 total views
ಯಡ್ರಾಮಿ ತಾಲ್ಲೂಕಿನ ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಜರುಗಿತು.
ಇ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಳವಾರ ಗ್ರಾಮ ಪಂಚಾಯತ ಅಧ್ಯಕ್ಷ ನೀಲಮ್ಮ ಗಂಡ ಹನುಮಂತರಾಯ. ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮೈದಾನ ಪಟೇಲ್ ಅಂಕಲಗಿ ಊರಿನ ಮುಕಂಡರು ರಾಮನಗೌಡ ಕೊಂಡ ಹಾಗೂ ಮಾಜಿ ತಾಲ್ಲೂಕ ಪಂಚಾಯತ್ ಸದಸ್ಯರು ಹಾಗು ಎಸಡಿಎಂಸಿ ಅಧ್ಯಕ್ಷರು ಗೊಲ್ಲಾಳಪ್ಪ ಮ್ಯಾಗೆರಿ. ಹಾಗೂ ಕಾಂಗ್ರೆಸ್ ಮುಕಂಡರು ಲಾಲಪಟೇಲ್ ಯೆರಗಲ್ಲ ಹಾಗೂ ಜಮಖಂಡಿ ಗ್ರಾಮ ಪಂಚಾಯತ ಸದಸ್ಯರು ಶಹಿನಾಜ ಬೇಗಮ್ ಮತ್ತು ಶಾಲೆಯ ಮುಖ್ಯ ಗುರುಗಳು ಬಸಯ್ಯ ಸಾಲಿಮಠ ಹಾಗೂ ದೈಹಿಕ ಶಿಕ್ಷಕರು ನಬಿಲಾಲ್ ನಾಟಿಕಾರ ಅವರು ಬಾಗವಹಿಸಿದರು ಹಾಗೂ ಕಾರ್ಯಕ್ರಮದ ನಿರೂಪಣೆ ಶ್ರೀ ನಿಜಲಿಂಗಪ್ಪ ಜಿ ಮಾನ್ವಿ ಅವರು ವಹಿಕೊಂಡಿದರು. ಹಾಗೂ ಕಾರ್ಯಕ್ರಮದ ನಿರ್ವಹಣೆ ಶ್ರೀ ರವೀಂದ್ರ ಸರ್ ಹಾಗೂ ಸಾಯಬಣ್ಣ ಸರ್ ಮತ್ತು ಮರುಳಸಿದ್ದೇಶ್ವರ ಶಿಕ್ಷಕರು ಮತ್ತು ಶ್ರೀಮತಿ ರಾಧಿಕಾ ಮೇಡಂ ಹಾಗೂ ಶ್ರೀಮತಿ ಲಕ್ಷ್ಮಿ ಮೇಡಂ ಅವರು ಭಾಗವಹಿಸಿದರು ಇ ಸಂದರ್ಬದಲ್ಲಿ ಶಾಲೆಯ ಎಲ್ಲಾ ಮಕ್ಕಳು ಉಪಸ್ತೀತರಿದ್ದರು
ವರದಿ ಜೇಟ್ಟೆಪ್ಪ ಎಸ್ ಪೂಜಾರಿ