338 total views
ಮೈಸೂರು :-ಮೈಸೂರು ಪತ್ರಿಕಾ ಭವನ ದಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘ ದ ವತಿಯಿಂದ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಡ ಲೋಕಾರ್ಪಣೆ ಮತ್ತು 40 ಜೊತೆ ಮಟ್ಟಿ ಕುಸ್ತಿ ಯನ್ನು ದಿ :26/3/2023 ರಂದು ಭಾನುವಾರ ಮೈಸೂರು ನ ಸಾಹುಕಾರ್ ಎಸ್ ಚನ್ನಯ್ಯ ಕ್ರೀಡಾಂಗಣ ದಲ್ಲಿ ಆಯೋಜನೆ ಮಾಡಲಾಗಿದೆ. ಎಂದು ಮಹದೇವ್ ಪ್ರಧಾನ ಕಾರ್ಯದರ್ಶಿ ಗಳು ತಿಳಿಸಿದರು. ಹಾಗೂ ಮಾತನಾಡುತ್ತ ಮೈಸೂರುನ ಪರಂಪರೆಯ ಕುಸ್ತಿ ಕಲೆಯ ನಿರಂತರ ವಾಗಿ ನಡೆಯಲೆಂದು ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘವು 1948 ರಲ್ಲಿ ಸ್ಥಾಪನೆಗೊಂಡು ಸಂಘದ ಅಧ್ಯಕ್ಷ ಸಾಹುಕಾರ್ ಎಸ್ ಚಾನೆಯ್ಯ ಕಾರ್ಯದರ್ಶಿ, ಶಿವಾನಂಜಪ್ಪ ಅವಧಿಯಲ್ಲಿ ನಡೆಸಲಾಗುತ್ತಿತ್ತು. ಇದರಲ್ಲಿರುವ ಕುಸ್ತಿ ಅಖಡಕ್ಕೆ ಮಳೆ, ಬಿಸಿಲು ರಕ್ಷಣೆ ನೀಡುವ ಉದ್ದೇಶದಿಂದ ಪ್ರಮೋದಿನಿ ಒಡೆಯರ್ ಹಾಗೂ ಶ್ರೀಕಾಂಠದತ್ತ ಒಡೆಯರ್ ಅವರ ಫೌಂಡೇಶನ್ ವತಿಯಿಂದ ಮೆಲ್ಚಾ ವಾಣಿ ನಿರ್ಮಾಣ ವಾಗಿದೆ. ಎಂದು ಹೇಳಿದರು. ಜೊತೆಯಲ್ಲಿ ಅನಂತವರ್ಧನ್ ಕಾರ್ಯದರ್ಶಿ, ಶ್ರೀನಿವಾಸಗೌಡ ಕುಸ್ತಿ ಕ್ರೀಡಾಧಿಕಾರಿ, ಭಾಗಿಯಾಗಿದ್ದರು.