396 total views
ಚಿಂಚೋಳಿ ತಾಲೂಕಿನ ತಾಜಲಾಪೂರ ಗ್ರಾಮದ ವಿವಿಧ ಪಕ್ಷದ ಮುಖಂಡದ ಮೂಲ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಸಂಜೀವನ ಆರ್ ಯಾಕಾಪೂರ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ನೂತನವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದವರು ತಾಜಲಪೂರ ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪಣ್ಣ ಮಾಳಗಿ,ಅರುಣ್ ಕುಮಾರ್,ಮಲ್ಲಿಕಾರ್ಜುನ್ ಜಡಗಿ,ಗೋಪಾಲ್,ಶಿವಕುಮಾರ್,ಹಣಮಂತ ಜಾಡಗಿ, ಭೇಮಾ ಜಡಗಿ,ಚಂದ್ರಕಾಂತ್ ಚೆಟ್ಟನಲ್ಲಿ,ರೇವಣಸಿದ್ದಪ್ಪ ಮಾಳಗಿ,ಸಿದ್ದಪ್ಪ ಗೊಬ್ಬರ,ಪ್ರಭು ಮದೇನೂರ್,ಹಣಮಂತ,ರವಿ ಕುಮಾರ್,ರಾಮು,ಕಂಟೆಪ್ಪ,ಪ್ರಕಾಶ್,ಪ್ರಭು,ಚೆತ್ತನಹಳ್ಳಿ,ರಾಜು,ಭೀಮರೆಡ್ಡಿ,ಈಶ್ವರ್,ಮೋಹನ್ ರೆಡ್ಡಿ,ನಂದ ರೆಡ್ಡಿ,ಗುಂಡಪ್ಪ,ಝರಣಯ್ಯ,ಶಕ್ರಯ್ಯ,ಬಸವರಾಜ,ಸಂಗರೆಡ್ಡಿ,ಶಾಮರಾವ್,ಗೋಪಾಲ್,ಸಂಗಾ ರೆಡ್ಡಿ,ದೌಲಪ್ಪ,ರಾಜೇಂದ್ರ, ಜಗನತ,ಬುಜಮ್ಮಾ,ಪಾರ್ವತಿ,ಸರಸ್ವತಿ,ನಿಂಗಮ್ಮ,ನಾಗಮ್ಮ,ಕವಿತಾ,ಅಂಜನ ದೇವಿ, ಸುಶೀಲಮ್ಮ, ಕಲಾವತಿ, ಯಾಸ್ಮಿನ್ ಬೇಗಂ,ಸಂಗಮ್ಮ, ಅಂಬಮ್ಮ,ಸಂಗೀತ,ಶರಣಮ್ಮ,ಜಗಮ್ಮಾ,ಸುಜಾತ,ತ್ರಿಶೂಲ,ಭಾಗ್ಯಶ್ರೀ,ಅನುಷಾ,ಶಾಮಮ್ಮ,ಸಂಗೀತ,ಜೈಶ್ರೇ,ತೇಜಮ್ಮ,ನಿರ್ಮಲ,ಭಾಗ್ಯಶ್ರೀ,ಶವೇಳಿ,ಮಹಾದೇವಿ,ಮಹಣಂದ,ವಿಜಯ ಲಕ್ಷ್ಮಿ,ಶ್ರೀದೇವಿ,ಯಲ್ಲಮ್ಮ,ಶುವಕಾಂತ,ಸುನೀತಾ,ಲಲಿತಾ ಬಾಯಿ,ಉಮಾ ದೇವಿ,ದೇವಕಿ,ವಿಶ್ವಂಮ್ಮ,ಜಾಗಾಮ್ಮ,ಕಸ್ತೂರಿ ಬಾಯಿ, ಮೀನಾಕ್ಷಿ,ಸಿದಾಮ್ಮ,ಸಿದ್ದು,ಅಶೋಕ್,ಚಂದ್ರಕಾಂತ್,ಸುರೇಶ್,ರವಿ,ಸುಧಾಕರ್ ರೆಡ್ಡಿ, ರವಿಕುಮಾರ್, ಕಾಶೀನಾಥ್,ಗುಂಡಪ್ಪ,ಅಮೀರ್ ಅಲಿ, ಮೈಪಾಲ್ ರೆಡ್ಡಿ,ಶಬ್ಬೀರ್,ಸಂಜು ಕುಮಾರ್, ಸೌಲಪ್ಪ, ಗುರುಪಾದ, ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು
ಈ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸೈಯದ್ ನಿಯಾಝ್ ಅಲಿ,ಕಲಬುರಗಿ ಜಿಲ್ಲೆಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಸಂಜೀವನ ಯಾಕಾಪೂರ, ಜೆಡಿಎಸ್ ಪಕ್ಷದ ಮುಖಂಡರಾದ
ಶೇಖರ್ ರೆಡಿ, ಹಣಮಂತ ರೆಡ್ಡಿ, ನನ್ನು ಮೀಯ,ಸತೀಶ್ ಮುತ್ಯಾ ತಿರಾಲಾಪೂರ,ಶಬ್ಬೀರ್,ಶಾಮ್ ಸುಂದರ,ಅವಿನಾಶ್ ರೆಡ್ಡಿ,ಅರುಣ್ ರಾಮತೀರ್ಥ, ಮತ್ತು ಅನೇಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು