342 total views
ಚಿಂಚೋಳಿ ಪಟಣದ ಜೈ ಭೀಮ್ ನಗರದಲ್ಲಿ ಚಿಂಚೋಳಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಸಂಜೀವನ ಆರ್ ಯಾಕಾಪೂರ, ಅವರ ಪರವಾಗಿ ಶಕುಂತಲಾ ಸಂಜೀವನ ಯಾಕಾಪೂರ ಅವರು ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಜೆಡಿಎಸ್ ಪಕ್ಷದ ಕೊಡುಗೆಗಳು ಮತ್ತು ಪಂಚರತ್ನ ಯೋಜನೆ ಮಾಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ಹರಿವು ಮೂಡಿಸಿದರು ಈ ಸಂಧರ್ಭದಲ್ಲಿ ಸುಮಿತ್ರಾ ಡಾಕ್ಟರ್,ಜ ಗದೇವಿ ದಸ್ತಪೂರ,ಕಮಲಮ್ಮ ಕೊರವಿ,ನಗಮಾ,ಪದ್ಮ,ಶರಣಮ್ಮ ಕೆರೊಳ್ಳಿ, ಇಮಲಮ್ಮ ಬಿರನಲ್ಲಿ,ನಿರ್ಮಲ,ಲಕ್ಷ್ಮಿ ಕೊಂಡಂಪಲ್ಲೀ,ಅನ್ನಪೂರ್ಣ ಕೆರೊಳ್ಳಿ,ಸರಸ್ವತಿ, ಭಾರತಿ ಲೊಡ್ನೂರ್, ಲಲಿತಾ ಲೋಡ್ನೂರ್, ಹೂವಮ್ಮ ಟೈಗರ್,ಜಗದೇವಿ ಶಾರದೂರ್,ಕಾಶಿಬಾಯಿ,ಶಾಂತ ಬೀರನಲ್ಲಿ, ಬಜಾಮ್ಮ ಕಟ್ಟಿಮನಿ,ಪದ್ಮಾವತಿ ರಾಮತೀರ್ಥಿ,ಲಕ್ಷ್ಮಿ ರಾಮತೀರ್ಥ,ಸವಿತಾ ರಾಮತೀರ್ಥ,ಲಕ್ಷ್ಮಿ ಗಾರಂಪಲ್ಲಿ,ಇಮಲಮ, ಶಾಂತಾ ಲೋಡ್ನುರ್,ಸುನೀಲ ಲೋಡ್ನೂರ್,ಸವಿತಾ ಕೆರೊಳ್ಳಿ, ಶೇಕಾಮ್ಮ ಗುಲ್ಬರ್ಗ,ಕಸ್ತೂರಿ ಕೊಲ್ಲೂರು,ಮಾಳಮ್ಮ,ಮಹಾದೇವಿ,ಸುನೀತಾ, ಶೈಲಜ,ಭಾರತಿ, ಸಿದಮ್ಮಾ ನುಡ್ನೂರ್,ಲಕ್ಷ್ಮಿ ಸಿರಸಿ,bಪದ್ಮಮ್ಮ ದೇವರಮನಿ,ಮಂಜಮ್ಮ ಲೋಡನೂರ್, ಗುಂಡಮ್ಮ, ಮಹಾದೇವಿ ಮೇತ್ರಿ,ದ್ಯಾವಮ್ಮ ಮೇತ್ರಿ,ರುಕ್ಮಿಣಿ ಕೇಶ್ವಾರ್, ಉಲ್ಲಾಸ್ ಕೆರೊಳ್ಳಿ, ಪುರಸಭೆಯ ಸದ್ಯಸರಾದ ಬಸವರಾಜ ಸಿರಸಿ, ನಾಗು ರಾಮತೀರ್ಥ, ಜಗೂ ದೇವರಮನಿ,ವಿಜಯ್ಕುಮಾರ್ ಶಹಬಾದಿ, ಶಶಿ ಕಲ್ಬಾಯಿ, ರಾಹುಲ್ ಸಿರಸಿ,ದಿನೇಶ್,ಅಕ್ಷಯ್ ದಾಸ್ತಪೂರ. ಮತ್ತು ಅನೇಕ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು