370 total views
ಮಹಲ್ ರೋಜಾ ಗ್ರಾಮದಲ್ಲಿ ಯಮನೂರು ಪಿರಾ ಜಾತ್ರಾ ಮಹೋತ್ಸವದ ಅಂಗವಾಗಿ ಕುಸ್ತಿ ಕಾರ್ಯಕ್ರಮ…..
ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಆರಾಧ್ಯ ದೈವ ಯಮನೂರ ಪಿರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದಾಡುವ ದೇವರು ಪೂಜ್ಯ ಮಲ್ಲಿಕಾರ್ಜುನ ಮುತ್ಯಾ ಅವರು ಕುಸ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಂಗೊಳ್ಳಿ ರಾಯಣ್ಣ ಯುವಕ ಸಂಘ ತಾಲೂಕ ಅಧ್ಯಕ್ಷರು ಮಲ್ಲು ಪೂಜಾರಿ ಖ್ಯಾತ ಕರಾಟೆ ಶಿಕ್ಷಕರು ಸೋಪಣ್ಣ ಬಿ ಮಹಾಲ್ ರೋಜಾ ಹಾಗೂ ಯಾದಗಿರಿ ಜಿಲ್ಲಾ ಕಸ್ತೂರಿ ಕರ್ನಾಟಕ ಜನಪರ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷರು ಸಿದ್ದನಗೌಡ ಕೋಡಮನಹಳ್ಳಿ ಜೇವರ್ಗಿ ತಾಲೂಕ ಕರಾಟೆ ಶಿಕ್ಷಕರು ಶಾಂತಪ್ಪ ಎಂ ದೇವರಮನಿ. ಬಿಳವಾರ್ ಅವರು ವಿಶೇಷವಾಗಿ ಭಾಗವಹಿಸಿದರು ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.