338 total views
ಮೈಸೂರು ವಾರ್ಡ್ ನಂಬರ್ 23ರ ವ್ಯಾಪ್ತಿಯ ಶಾಂತಲಾ ಚಿತ್ರಮಂದಿರದ ಎದುರಿನ ಸ್ವತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ದಿವಂಗತ ಡಾ: ಎಂ.ಜಿ.ಕೃಷ್ಣಮೂರ್ತಿ ಹಾಗು ದಿವಂಗತ ಪ್ರೊ: ಮೇಜರ್ ಹೆಚ್.ಏನ್. ಅಶ್ವತ್ಥ ನಾರಾಯಣ ರವರುಗಳ ಸ್ಮರಣಾರ್ಥ ನಿರ್ಮಾಣ ಮಾಡಿರುವ “ಕೃಷ್ಣಾಶ್ವತ್ಥ” ಎಂಬ ಹೆಸರಿನಲ್ಲಿ ಆಯುರ್ವೇದ ಸಸ್ಯಕಾಶಿ ಉದ್ಯಾನವನವನ್ನು ಹಾಗೂ 14ನೇ ಹಣಕಾಸು ಯೋಜನೆ ಅನುದಾನ ರೂ:18.00 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಯೋಗ ಮಂಟಪವನ್ನು ಶಾಸಕ ನಾಗೇಂದ್ರ ಉದ್ಘಾಟಿಸಿದರು.