366 total views
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷೆ ನೀಲಾವೇಣೆ ಗ್ರಾಮ ಪಂಚಾಯಿತಿಯಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು ಗ್ರಾಮ ಪಂಚಾಯಿತಿಗೆ ಬರುವ ನರೇಗಾ ಯೋಜನೆ ದೂರದೃಷ್ಟಿ ಮತ್ತು ಜಲಜೀವನ್ ಮೀಷನ್ ಸದ್ಬಳಕೆ ಮಾಡಿಕೊಳ್ಳಿ ಎಂದು ಜಲಜೀವನ್ ಮೀಷನ್ ಶುದ್ದ ಕುಡಿಯುವ ನೀರಿನ ಬಳಕೆ ಮಾಡಿಕೊಳ್ಳಿ ಪ್ರತಿ ಮನೆ ಮನೆಗೂ ಈ ಯೋಜನೆ ತಲುಪಿಸಿ ಎಂದು ಜೆ ಜೆ ಎಂ ಇಂಜಿನಿಯರ್ ಅನುಶ್ರೀ ಹೇಳಿದರು ನಂತರ ಮಾತನಾಡಿದ ಕೃಷಿ ಇಲಾಖೆ ಅರಣ್ಯ ರೇಷ್ಮೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಘು ಸದಸ್ಯರು ಶಾಂತಮಲ್ಲು ಶೇಖರ್ ಹಾಗೂ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್. ನಾಗೇಶ್ ಶಂಕರ್. ಹಾಗೂ ಮುಖಂಡ ಕೃಷ್ಣ. ಪ್ರಭುಸ್ವಾಮಿ .ನಾಗರಾಜ್ ಬಂಗಾರಿ .ರಮೇಶ್