400 total views
ಐದು ವರ್ಷಗಳ ಅವಧಿಯಲ್ಲಿ ದಿನೋದ್ಧಾರ ವಿಕಲಚೇತನರ ಟ್ರಸ್ಟ್ ವತಿಯಿಂದ ಸಲ್ಲಿಸಿರುವ ಸೇವಾ ಕಾರ್ಯಕ್ರಮಗಳು
ದೀನೋದ್ಧಾರ ವಿಕಲಚೇತನರ ಟ್ರಸ್ಟ್ ನ ವತಿಯಿಂದ 2018 ರಿಂದ 2023 ಫೆಬ್ರವರಿ ಐದು ವರ್ಷಗಳ ಅವಧಿಯಲ್ಲಿ ಅಂದರೆ ದೈಹಿಕ ವಿಕಲಚೇತನರಿಗೆ ವಿಧವೆಯರಿಗೆ ಅನಾಥರಿಗೆ ವೃದ್ಧರಿಗೆ ಮತ್ತು ಬಡವರಿಗೆ ಹಾಗೂ ಬಡ ಶಾಲಾ ಕಾಲೇಜು ಮಕ್ಕಳಿಗೆ ಸಲ್ಲಿಸಿರುವ ಸೇವಾ ಕಾರ್ಯಕ್ರಮಗಳು 1 ದೃಷ್ಟಿ ದೋಷ ಸವಾರಿಗರಿಗೆ ಓದು ಕೋಲು ಮಾತನಾಡುವ ಕೈ ಗಡಿಯಾರ ಅಡುಗೆ ದಿನಸಿ ಸಾಮಗ್ರಿಗಳು ಕಂಬಳಿಗಳು ಬಟ್ಟೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಗಳನ್ನು ಸಹ ನೀಡುತ್ತವೆ ಇದರ ಜೊತೆಗೆ ಬ್ರೈಲ್ ಸ್ಲೇಟ್ ಜರ್ಕಿನ್ಸ್ ಬ್ಯಾಗುಗಳು ಇನ್ ಇತರೆ ಸರಕಾರಗಳು ಸಹ ಒದಗಿಸಿ ಕೊಟ್ಟಿರುತ್ತೇವೆ 2 ದೈಹಿಕ ಸವಾಲಿಗರಿಗೆ ವಿಲ್ ಚೇರ್ಸ್ ವಾಕರ್ಸ್ ಶೋಲ್ಡರ್ಸ್ ಹೆಲ್ಪ್ಸ್ ಇನ್ನಿತರೆ ಸಾಧನ ಸಲಹೆ ಕೊಟ್ಟಿರುತ್ತೇವೆ 3 ವಿಧವೆಯರಿಗೆ ವಿಧವಾ ಮಾಸಿಕ ವೇತನ ವೃತರಿಗೆ ಹಾಗೂ ಇನ್ನಿತರೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಟ್ಟಿರುತ್ತೇವೆ 4 ಬಡ ಮಹಿಳೆಯರಿಗೆ ಅನಾಥರಿಗೆ ಇನ್ನಿತರೆ ಬಡವರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿರುತ್ತೇವೆ 5 ದೃಷ್ಟಿ ದೋಷ ಸವಾಲಿಗರ ಹಾಗೂ ದೈಹಿಕ ವಿಕಲಚೇತನರ ಮತ್ತು ಬಡವರ ಮಕ್ಕಳಿಗೆ ಪುಸ್ತಕಗಳು ಬ್ಯಾಗಗಳು ಇನ್ನಿತರೆ ವಿದ್ಯಾಭ್ಯಾಸದ ಸಲಕರಣೆಗಳನ್ನು ನೀಡಿರುತ್ತೇವೆ 6 ದೃಷ್ಟಿ ದೋಷ ಸವಾಲುಗಳೊಂದಿಗೆ ರಾಜ್ಯಮಟ್ಟದ ಚದುರಂಗ ಸ್ಪರ್ಧೆಗಳು ಮತ್ತು ರಾಜ್ಯಮಟ್ಟದ ಸಂಗೀತ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡಿರುತ್ತೇವೆ
ಈ ಮೇಲೆ ಸೂಚಿಸಿರುವ ಸೇವಾ ಕಾರ್ಯಕ್ರಮದ ಜೊತೆಗೆ ಇನ್ನೂ ಹೆಚ್ಚಿನ ರೀತಿ ಸೇವಾ ಕಾರ್ಯಕ್ರಮಗಳನ್ನು ಸಹ ನಮ್ಮ ಪ್ರಶ್ನೆ ವತಿಯಿಂದ ಕುಂದು ಕೊರತೆಗಳಿಂದ ಮತ್ತು ಶೋಷಣೆಗೆ ಒಳಗಾಗುತ್ತಿರುವ ಪ್ರತಿಯೊಬ್ಬರಿಗೂ ಸೇವೆಗಳನ್ನು ಸಲ್ಲಿಸಿರುತ್ತವೆ
ಪ್ರಸ್ತುತ ನಮ್ಮ ಟ್ರಸ್ಟ್ ವತಿಯಿಂದ ದೃಷ್ಟಿ ದೋಷ ಸವಾಲಿಗಳಿಗೆ ಎಲ್ಲಾ ರೀತಿ ವಿಶೇಷ ಚೇತನರಿಗೆ ಮತ್ತು ಬಡ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗ ತರಬೇತಿಗಳನ್ನು ನೀಡ ಬಯಸಿದ್ದೇವೆ ಇದಕ್ಕೆ ನಮಗೆ ವಸತಿ ಸೌಖ್ಯರದ ಕೊರತೆ ಇರುತ್ತದೆ ಆದ್ದರಿಂದ ದಯವಿಟ್ಟು ಧಾನ್ಯಗಳು ವಸತಿ ಸೌಲಭ್ಯಕ್ಕೆ ಮತ್ತು ಸ್ವಯಂ ಉದ್ಯೋಗ ತರಬೇತಿಗಳಿಗೆ ನಮಗೆ ಸಹಾಯ ನೀಡಬೇಕೆಂದು ತುಂಬು ಹೃದಯದಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಸಹಾಯ ಮಾಡಬಯಿಸುವ ಪ್ರತಿಯೊಬ್ಬರು ನಮ್ಮನ್ನು ಸಂಪರ್ಕಿಸಿ ನಿಮ್ಮಿಂದಾಗುವ ಸಹಾಯವನ್ನು ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ ವಂದನೆಗಳೊಂದಿಗೆ ನೀವು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ
ಅಧ್ಯಕ್ಷರು ನಾರಾಯಣಸ್ವಾಮಿ 8971683938
ವಂದನೆಗಳೊಂದಿಗೆ