274 total views
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ ಎನ್ ಗ್ರಾಮದ ಮಲ್ಲಿಕಾರ್ಜುನ ತಂದೆ ಬಸವರಾಜ ಹಡಪದ ಸುಗೂರ ಎನ್ ಗೇ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ-2023 ಸಾಲಿನ ಪ್ರಶಸ್ತಿ ಆಯ್ಕೆ. ಹಡಪದ ಅಪ್ಪಣ ಸಮಾಜದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಕ್ಷರದವ್ವ. ನ ಪ್ರಶಸ್ತಿ. ಹಡಪದ ಅಪ್ಪಣ ಸಮಾಜದ ನಿಸ್ವಾರ್ಥಿಯ ಮತ್ತು ಹಡಪದ ಸಮಾಜದ ಹೆಮ್ಮೆಯ ಪುತ್ರನಿಗೆ “ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ-2023” ಪ್ರಶಸ್ತಿ ಪ್ರದಾನ ಸಮಾರಂಭವನ್ನು *ರಾಷ್ಟ್ರೀಯ ಮಹಿಳಾ ಜಾಗೃತಿ ಮಂಚ್ ಮತ್ತು ಕೇಸರಿಯಾ ಭಾರತ್ ಅಂತರಾಷ್ಟ್ರೀಯ ಹಿಂದೂ ಸಂಘಟನೆಯು 21-03-2023 ರಂದು *ಪಂಚಕುಲ ಹರಿಯಾಣ.ದಲ್ಲಿ ಆಯೋಜಿಸಲಾಗಿದೆ. ಸಾಮಾಜಿಕ ಉತ್ತಮವಾದ ಸಮಾಜದ ಸೇವೆಯನ್ನು ಗುರುತಿಸಿ ,ಅನಾಥರಿಗೆ, ಅಂಧರಿಗೆ, ಅಂಗವಿಕಲರಿಗೆ, ಕಟ್ಟಡ ಕಾರ್ಮಿಕರಿಗೆ, ಅನಾಥ ವೃದ್ದರಿಗೆ, ಸಾಧು-ಸಂತರಿಗೆ, ಪೌರ ಕಾರ್ಮಿಕರಿಗೆ,ಶಾಲಾ ಮಕ್ಕಳಿಗೆ ,ಮೂಕರಿಗೆ, ಹೀಗೆ ಅನೇಕ ನಿರ್ಗತಿಕರ ,ಹಾಗೂ ಶಾಲೆಯ ಮಕ್ಕಳಿಗೆ (ಪ್ರೀ ಯಾಗಿ ಉಚಿತ – ಕ್ಷೌರ ಸೇವೆ ಯನ್ನು ಮಾಡುತ್ತಾ ಒಟ್ಟು ಐದು ಬಾರಿ ನೂರಕ್ಕೊ ಹಚ್ಚು ಮತ್ತು ಎರಡುನೂರದ ಸಮೀಪಕ್ಕೆ. ಕ್ಷೌರದ ಕೆಲಸವನ್ನು . ಈ ಸಮಾಜದ ಯುವಕನ ಚಟುವಟಿಕೆಗನ್ನು . ಗುರುತಿಸುವ ಮೂಲಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಮತ್ತು ರಾಜ್ಯ ಕಮೀಟಿ ಸದಸ್ಯರು. ಇವರಿಗೆ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ನನ್ನನ್ನು ಪ್ರೋತ್ಸಾಹಿಸಿದ ನಮ್ಮ ಕಲಬುರಗಿ ಜಿಲ್ಲೆಯ ಅಧ್ಯಕ್ಷರಿಗೆ . ಹಾಗೂ ಜಿಲ್ಲಾ ಪದಾಧಿಕಾರಿಗಳಿಗೆ. ಹಾಗೂ ರಾಜ್ಯಾದ್ಯಕ್ಷರಿಗೆ. ಹಾಗೂ ರಾಜ್ಯ ಪದಾಧಿಕಾರಿಗಳಿಗೆ. ಹಾಗೂ ಅನೇಕ ತಾಲೂಕಿನ ಅದ್ಯಕ್ಷರಿಗೆ. ಹಾಗೂ ನನ್ನ ಸಮಾಜದ ಬಂಧುಗಳಿಗ ಮತ್ತು ಸಮಾಜದ ಸಹೋದರಿಯರ.ಮತ್ತು ಸಹೋದರರ ಸಹಕಾರಕ್ಕೆ ಒಲಿದ ಅನೇಕ ಪ್ರಶಸ್ತಿಗಳು. ನಿಮ್ಮಲ್ಲರ ಶುಭ ಹಾರೈಕೆ. ಹಾಗೂ ನಿಮ್ಮೆಲ್ಲರ ಆಶಿರ್ವಾದಕ್ಕೆ. ಈ ಬಡ ಹಡಪದ ಅಪ್ಪಣ ಕ್ಷೌರಿಕ ಸಮಾಜದ ಯುವಕನಿಗೆ ಉಚಿತ ಕ್ಷೌರ ಸೇವೆಯಲ್ಲಿಯೇ ಒಲಿದ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಸಿಕ್ಕಿದ್ದು .ಈ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ ಕಾಯಕದಲ್ಲಿಯೇಕಾಯಕ ನಿಷ್ಠೆಗೆ ಒಲಿದ ಪ್ರಶಸ್ತಿ. ನಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮಾಜ ನಮಗೆ ಹೆಮ್ಮೆ.