318 total views
ಆಲಮೇಲದಲ್ಲಿ ಹೋಳಿ ಹಬ್ಬ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಹಮ್ಮಿಕೊಂಡಿದ್ದು ಇದು ಒಂದು ಸಂತೋಷ ವಿಷಯ ಕೂಡ ಹೌದು ಗಲಭೆ – ಅಶಾಂತಿ ಹುಟ್ಟುವುದು ಸ್ವಾಭಾವಿಕ ಆದರಿಂದ ಈ ಶಾಂತಿ ಸಭೆ ಮಾಡುವುದರಿಂದ ಯುವಕರಿಗೆ ಒಳ್ಳೆಯ ಸಂದೇಶ ಹೋಗುತ್ತದೆ. ಮೈ ಬೂಬ್ ಮಸಳಿ ಮಾತನಾಡಿ ಆಲಮೇಲದಲ್ಲಿ ಗಣೇಶ್ ಚತುರ್ಥಿ ಹೋಳಿ ಹಬ್ಬವನ್ನು ನಾವು ಹಿಂದೂ ಮುಸ್ಲಿಂ ಒಂದೇ ಭಾವನೆಯಿಂದ ಅಣ್ಣ ತಮ್ಮ ಸೋದರತ್ವದಿಂದ ಈ ಹಬ್ಬವನ್ನು ಆಚರಣೆ ಮಾಡುತ್ತೇವೆ ಮತ್ತು ಬಣ್ಣ ಆಡುವ ದಿನ ನಾವು ಎಲ್ಲರೂ ಸೇರಿ ಹೆಣ ಮಾಡಿ ಊರಿನ ಪ್ರಮುಖ ಬೀದಿಗಳ ಮುಖಾಂತರ ತಿರುಗಿ ಹಬ್ಬವನ್ನು ಆಚರಣೆ ಮಾಡುತ್ತೇವೆ ತಮ್ಮ ಸಹಕಾರ ನಮಗೆ ಇರಲಿ ಎಂದು ಹೇಳಿದರು.ಅಪ್ಪು ಶೆಟ್ಟಿ ಮಾತನಾಡಿದರು ಅಧ್ಯಕ್ಷ ಭಾಷಣ ಮಾಡಿದ ಆಲಮೇಲ ಪೊಲೀಸ ಠಾಣೆ ಪಿಎಸ್ಐ ಕುಮಾರ್ ಹಡಕರ ಆಲಮೇಲೆಕ್ಕೆ ನಾನು ಬಂದು 20_ 25 ದಿನಗಳ ಆಯ್ತು ಯಾವುದೇ ತೊಂದರೆ ಆಗಿಲ್ಲ ತಾಲೂಕು ಹೋರಾಟ ಮಾಡಿದ 34 ರೌಡಿ ಸಿಟ್ಟರನ್ನು ನಾವು ತೆಗೆದು ಹಾಕಿದ್ದೇವೆ ಅವರ ಇನ್ನಿತರ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ ಇನ್ನೊಬ್ಬರಿಗೆ ಹೆದರಿಸುವುದು ಬೆದರಿಸುವುದು ಇವರ ಚಟುವಟಿಕೆ ಕಂಡುಬಂದಿಲ್ಲ ಆಲಮೇಲ ಜನತೆಗೆ ಸುತ್ತಮುತ್ತಲಿನ ಹಳ್ಳಿ ಜನತೆಗೆ ಒಳ್ಳೆಯ ದೃಷ್ಟಿಯಿಂದ ರೌಡಿ ಸಿಟ್ಟ ತೆಗೆದುಹಾಕಿದ್ದೇವೆ ಈ ಶಾಂತಿ ಸಭೆ ಮುಖ್ಯ ಉದ್ದೇಶ ಏಳನೇ ತಾರೀಕ್ ಕಾಮ ದಹನ ಮಾಡುತ್ತಾರೆ 8ನೇ ತಾರೀಕಿಗೆ ಬಣ್ಣ ಹಾಡುವಾಗ ಸೊಟ್ಟ ಆಯಿಲ ಬಳಚುರ ಬಣ್ಣ ಆಡುವುದರಿಂದ ದೇಹಕ್ಕೆ ಅಡ್ಡ ಪರಿಣಾಮ ಬೀರುತ್ತದೆ ಆದ್ದರಿಂದ ಒಳ್ಳೆಯ ರೀತಿ ಕಲರ ಕಲರ ಬಣ್ಣಗಳು ಆಡುವದು ಉತ್ತಮ ಬಣ್ಣ ಆಡುವ ದಿನ ಯುವಕರು ಬೈಕ್ ತ್ರಿಬಲ್ ರೆಡ್ ಹೋಗುವದಾಗಿರಬಹುದು ರಸ್ತೆ ಅಡ್ಡ ಗಟ್ಟಿ ಹಣ ವಸೂಲಿ ಮಾಡುವುದು ಇನ್ನಿತರ ಯಾವುದೇ ಚಟುವಟಿಕೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗದೆ ಇರುವಂಗ ನೋಡಿಕೊಳ್ಳಬೇಕು ಹೋಳಿ ಹಬ್ಬ ಆಚರಣೆ ನಮ್ಮ ಕಡೆಯಿಂದ ಯಾವುದೇ ತೊಂದರೆ ಇಲ್ಲ ಶಾಂತಿಯಿಂದ ಆಡಿದರೆ ಸಾಯಂಕಾಲದ ವರೆಗೆ ಆಡಿ ಎರಡು ಮೂರು ವರ್ಷ ಕರೋನ ಸಲುವಾಗಿ ಹೋಗಿದೆ ಗಂಡಸರ ಹಬ್ಬವೆಂದರೆ ಇದು ಒಂದೇ ಇದ್ದಷ್ಟು ದಿನ ಶಾಂತಿಯಿಂದ ಒಳ್ಳೆಯ ರೀತಿಯಿಂದ ರಂಗು ರಂಗಿನ ನಮ್ಮ ಜೀವನ. ಕಾಮ ದಹನ ಉದ್ದೇಶವೆಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕೆಟ್ಟ ಆಚಾರ ವಿಚಾರಗಳು ಸುಟ್ಟು ಹೋಗಲಿ ಎಂಬ ದೃಷ್ಟಿಯಿಂದ ಕಾಮ ದಹನ ಮಾಡುತ್ತಾರೆ ನಾವು ಎಲ್ಲರೂ ಪ್ರಮುಖವಾಗಿ ತಿಳಿದುಕೊಳ್ಳವ ವಿಷಯ ಎಂದರೆ ವಿದ್ಯಾರ್ಥಿಗಳ ಪರೀಕ್ಷೆ ಇರುವುದರಿಂದ ಪರೀಕ್ಷೆ ಹೋಗುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪಾಲಕರಿಗೆ ಯಾವುದೇ ರೀತಿ ತೊಂದರೆ ಆಗದಂಗ ನೋಡಿಕೊಳ್ಳುವ ಎಲ್ಲರ ಕರ್ತವ್ಯವಾಗಿದೆ ಕಾರ್ಯಕ್ರಮದ ನಿರೂಪಣೆ S.J.ಪಾಟೀಲ್ ನೆರವೇರಿಸಿದರು ಇದೇ ವೇಳೆ ರಾಜಕೀಯ ಮುಖಂಡರಾದ ಅಶೋಕ್ ಕೊಳರಿ ಆಲಮೇಲ ವ್ಯಾಪಾರ ಸಂಘದ ಅಧ್ಯಕ್ಷ ದೇವಪ್ಪ ಗುಣರಿ ವಾಬ್ ಸಂಬಡ್ ಕಡಣಿ ಇಂದ ಬಸವರಾಜ್ ತಾವರಗೇರಿ ಸುರೇಶ್ ಪೂಜಾರಿ ನೀಲಕಂಠ ವಡ್ಡರ ರಾಜ ವಡ್ಡರ ಅನೇಕ ಹಳ್ಳಿಯ ಜನರು ಶಾಂತಿ ಸಭೆಗೆ ಭಾಗವಹಿಸಿದ್ದರು
ವರದಿ ಉಮೇಶ ಕಟಬರ