462 total views
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬೀರನೂರು ಅವರಿಗೆ ಸನ್ಮಾನ….
ಕಲ್ಬುರ್ಗಿ ನಗರದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ… 2018 ರಲ್ಲಿ ಏಶಿಯನ್ ಕರಾಟೆ ಕ್ರೀಡಾಕೂಟದ ಇಂಡೋನೇಷ್ಯಾ ಜಕಾರ್ಥ ದಲ್ಲಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕಂಚಿನ ಪದಕ ಪಡೆದು ಸಾಧನೆ ಮಾಡಿದ ಮಾಸ್ಟರ ಮನೋಹರ್ ಕುಮಾರ್ ಬಿರನೂರ್ ಹಾಗು ಅವರ 7 ಜನ ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಸಾಧನೆ ಮಾಡಿದನು ಗುರುತಿಸಿ ಅವರಿಗೂ ಕೂಡ ಇ ವೇದಿಕೆಯಲ್ಲಿ ಸನ್ಮಾನಿಸಿದರು ಹಾಗು ಹೋರಾಟದಲ್ಲಿ ಮತ್ತು ಕ್ರೀಡೆಯಲ್ಲಿ ಸಾಧನೆಯನ್ನು ಗುರುತಿಸಿ ಎರಡು ಬಾರಿ ಮಾಸ್ಟರ್ ಮನೋಹರ್ ಕುಮಾರ್ ಬೀರನೂರು ಅವ್ರಿಗೆ ಸನ್ಮಾನಿಸಿದರು ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಮತ್ತು ಕಲಬುರ್ಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಪ್ರೀತಿಯ ಶ್ರೀ ದತ್ತಾತ್ರೇ ಪಾಟೀಲ್ ರೇವೂರ್( ಅಪ್ಪು ಗೌಡ್ರು) ಮತ್ತು ಎಲ್ಲಾ ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು