460 total views
ಮೈಸೂರು :-ವಿಶೇಷಚೇತನ ಮಕ್ಕಳು ಇತರೆ ಸಾಮಾನ್ಯ ಮಕ್ಕಳಿಗಿಂತ ಕೀಳರಿಮೆವುಳ್ಳ ವರಲ್ಲ. ಅವರು ಶೈಕ್ಷಣಿಕ, ಕ್ರೀಡಾ ಕ್ಷೇತ್ರವು ಸೇರಿದಂತೆ ಇತರೆ ಕ್ಷೇತ್ರ ಗಳಲ್ಲೂ ಸಹಾ ಸಾಧನೆ ಮಾಡಿದ್ದಾರೆ. ದಿ.15/02/2023-19/02/2023 ರ ವರೆಗೆ ಆಲ್ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್ ಆಫ್ ದಿ ಡೆಫ್ ರವರು ಮಧ್ಯಪ್ರದೇಶ ಇಂದೋರ್ ಆಯೋಜನೆ ಮಾಡಲಾಗಿದ್ದ 8th ನ್ಯಾಷನಲ್ ಡೆಫ್ ಜೂನಿಯರ್ ಅಂಡ್ ಸಬ್ ಜೂನಿಯರ್ ಸ್ಪೋರ್ಟ್ಸ್ ಚಾಂಪಿಯನ್ ಗೆ ಮೈಸೂರು ನ jss ವಿಶೇಷ ಚೇತನರು ಪಾಲಿಟೇನಿಕ್ ಪ್ರಥಮ, ತೃತೀಯ ಸ್ಥಾನ ವನ್ನು ಪಡೆದು ಕಾಲೇಜಿಗೆ ಕೀರ್ತಿ ಯನ್ನು ತಂದಿರುತ್ತಾರೆ. ಬಹುಮಾನ ಪಡೆದ ಅಭ್ಯರ್ಥಿ ಗಳನ್ನು ಕಾಲೇಜಿನ ಪ್ರಂಶುಪಾಲರು ಬಿ ಇಳಂಗೋವಾನ್ ಹಾಗೂ ಸಿಬ್ಬಂದಿ ವರ್ಗ ದವರು ಗಳಾದ ಮಹದೇವಸ್ವಾಮಿ, ಶಿವಕುಮಾರ್ ಸ್ವಾಮಿ, ಶರಣ ಬಸಪ್ಪ ಶುಭ ಆರಿಸಿದರು. ಹಾಗೂ ಪ್ರೆಬ್ರವರಿ 26 ರಂದು ಹಿರಿಯ ವಿದ್ಯಾರ್ಥಿಗಳ ಸಂಘ ದಿಂದ ಸ್ಪೋರ್ಟ್ಸ್ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.