198 total views
ಆಡಳಿತ ವ್ಯವಸ್ಥೆಯ ಜೊತೆ ಜೊತೆ ಹಿರಿಯ ಐಎಎಸ್ ಅಧಿಕಾರಿಗಳ ಆಪ್ತ ಒಡನಾಟ, ಹಿರಿಯ ರಾಜಕಾರಣಿಗಳೊಂದಿಗಿನ ಉತ್ತಮ ಬಾಂಧವ್ಯ-ಸಂಬಂಧ, ವ್ಯವಸ್ಥೆಯ ಆಳ-ಅಗಲಗಳ ಅರಿವಿರುವ ಒಬ್ಬ ವಿದ್ಯಾವಂತ ಯುವಕ ನಿಮ್ಮ ಆಯ್ಕೆಯಾಗಲಿ. ಕನಸಿನ ಹರಿಹರ ದ ಸಮಗ್ರ ಅಭಿವೃದ್ಧಿ ಏಳ್ಗೆಗಾಗಿ ಬೀರೇಶ್ ಬಿ ಆರ್ ನಾಗೇನಹಳ್ಳಿ ಅಣ್ಣನಿಗೆ ನಿಮ್ಮ ಬೆಂಬಲವಿರಲಿ. ಬಿಜೆಪಿ ನಾಯಕರ ನೀಲಿಗಣ್ಣಿನ ಹುಡುಗ, ಸಂಘದ ಹಿರಿಯರ ವಿಧೇಯ ಹುಡುಗ ಬೀರೇಶ್ ಬಿ. ಆರ್ ನಾಗೇನಹಳ್ಳಿ, ದಾವಣಗೆರೆ ಜಿಲ್ಲಾ ಹರಿಹರದ ಶಾಸಕನಾಗಲಿ ಎಂಬ ಹಾರೈಕೆಗಳಿರಲಿ…
ವರದಿ ಭರ್ಮಪ್ಪ ಮಾಗಳದ