159 total views
ಕಲ್ಬುರ್ಗಿ ಜಿಲ್ಲೆಯ ಸೇಡಂ ನಗರದಲ್ಲಿ ಜೇನ್ನ ಶೀಟೊರೀಯೋ ಕರಾಟೆ ಸ್ಕೂಲ್ ಇಂಡಿಯಾ ವತಿಯಿಂದ ಕಲರ್ ಬೆಲ್ಟ್ ಬ್ಲಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಉದ್ಘಟಕರಾಗಿ ಸನ್ಮಾನ್ಯ ಶ್ರೀ ರಾಜಕುಮಾರ ಪಾಟೀಲ್ ತೆಲ್ಕೂರ ಅದ್ಯಕ್ಷರು ಹಾಗೂ ಕ.ಕ.ರಾ.ಸಾ.ಸಂಸ್ಥೆ ಹಾಗೂ ಡಿ.ಸಿ.ಸಿ ಬ್ಯಾಂಕ ಕಲಬುರಗಿ ಅವರು ಉದ್ಘಾಟಿಸಿದರು. ಹಾಗೂ ಶ್ರೀ ನಾಗರೆಡ್ಡಿ ದೇಶಮುಖ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಸೇಡಮ್, ಹಾಗೂ ವಿರೇಶ ಹೂಗಾರ ಬಿ.ಜೆ.ಪಿ ಮುಖಂಡರು ಸೇಡಮ್, ಶ್ರೀ ಶಿವನಾಂದ ಸ್ವಾಮಿ ಮಾಜಿ ಉಪಾಧ್ಯಕ್ಷರು ಪುರಸಭೆ ಸೇಡಮ್, ಶ್ರೀ ಅನೀಲಕುಮಾರ ಐನಾಪೂರ ನಗರ ಉಪಾಧ್ಯಕ್ಷರು ಬಿ.ಜೆ.ಪಿ ಸೇಡಮ್, ಶ್ರೀ ಶಿವಕುಮಾರ ಬೋಳಶೆಟ್ಟಿ ವಿ.ಹಿ.ಪ ಪ್ರಾಂತ ಸಹ ಕಾರ್ಯದರ್ಶಿ ಸೇಡಮ್, ರಾಜಶೇಖರ ದೈಹಿಕ ಶಿಕ್ಷಕರು. ಶ್ರೀಮತಿ ಜ್ಯೋತಿ ಶಿಕ್ಷಕರು ಕೋಡ್ಲಿ ಶಾಲೆ ಹಾಗೂ ಶಿಹಾನ್ ಶ್ರೀ ದಶರಥ ದುಮ್ಮನಸೂರ ಅಧ್ಯಕ್ಷರು ಕ.ಕ.ಕರಾಟೆ ಅಸೋಸಿಯೇಷನ್ ಕಲಬುರಗಿ ಇವರು ಬೆಲ್ಟ್ ವಿತರಣಾ ಕಾರ್ಯಕ್ರಮವನ್ನು ನೇರವರಿಸಿಕೊಟ್ಟರು , ಹಾಗೂ ವಿಶೇಷ ಆಹ್ವಾನಿತರು, ಶ್ರೀ ಗಜಾನನ ದೇವಿಕಾರ್ ಕರಾಟೆ ಶಿಕ್ಷಕರು ಕಲಬುರಗಿ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಹಣಮಂತ್, ಭರತನೂರ ತಾಲೂಕಾ ಅಧ್ಯಕ್ಷರು ಜೆನ್ನ್ ಶಿಟೋ-ರಿಯೋ ಕರಾಟೆ ಸ್ಕೂಲ್ ಇಂಡಿಯ ಸೇಡಮ್ ಇವರು ನೇತೃತ್ವ ವಹಿಸಿಕೊಂಡಿದ್ದರು ಹಾಗೂ ದತ್ತು ಮುಗಟಿ, ರಾಮು ಕಣೆಕಲ್, ವಿಜಯಕುಮಾರ ಕಟ್ಟಿಮನಿ ನಿರೂಪಿಸಿದರು
ಕಾಶಿನಾಥ ತರ್ನಳ್ಳಿ ಸ್ವಾಗತಿಸಿದರು, ಅಶೋಕ ದೇವನೂರ್ ವಂದಿಸಿದರು
ಕರಾಟೆ ಶಿಕ್ಷಕರಾದ
ಬಸವರಾಜ ಅಳ್ಳೊಳ್ಳಿ, ಜಗನ್ನಾಥ ಇಂದ್ರಾಕರ್, ಬಬಲುಸಿಂಗ್, ಕು.ವಿದ್ಯಾಶ್ರೀ, ಕು.ಅನಸೂಯಾ, ಕು.ಸಿಂಧೂ, ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಒಟ್ಟು 250 ವಿದ್ಯಾರ್ಥಿಗಳಿಗೆ ಬೆಲ್ಟ್ ಗಳನ್ನು ವಿತರಿಸಲಾಯಿತು…
ವರದಿ ಜಟ್ಟಪ್ಪ ಎಸ್ ಪೂಜಾರಿ