154 total views
ವಿಜಯಪುರ: ‘ಹಡಪದ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುವುದು. ಕುಲ ಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ, ಸಮಾಜಕ್ಕೆ ನ್ಯಾಯ ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯಲ್ಲಿ ಬುಧವಾರ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ ಹಡಪದ ಸಮಾಜದ ರಾಜ್ಯಮಟ್ಟದ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.‘ಶಿವಶರಣ ಹಡಪದ ಅಪ್ಪಣ್ಣ ಜನ್ಮ ಸ್ಥಳ ಮಸಬಿನಾಳ ಹಾಗೂ ಶಿವಶರಣೆ ಹಡಪದ ಲಿಂಗಮ್ಮ ಜನ್ಮಸ್ಥಳ ದೇಗಿನಾಳವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಲು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. ಹಡಪದ ಸಮಾಜದ ಮಠದ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಶಾಸಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹1 ಕೋಟಿ ಕೊಟ್ಟಿದ್ದಾರೆ. ನಾನು ₹3 ಕೋಟಿ ಅನುದಾನ ಕೊಟ್ಟಿದ್ದೇನೆ. ಇನ್ನೂ ಹೆಚ್ಚಿನ ಅನುದಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ‘ಹಡಪದ ಸಮಾಜವನ್ನು ಪ್ರವರ್ಗ 3ಬಿ ಮತ್ತು 2 ಎ ದಲ್ಲಿರುವ ಹಡಪದ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು’ ಎಂದು ಮನವಿ ಮಾಡಿದರು.ತಂಗಡಗಿಯಲ್ಲಿ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ₹25 ಕೋಟಿ ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ರಾಜ್ಯಾಧ್ಯಕ್ಷ-ಸಿದ್ದಪ್ಪ ಹಡಪದ ಮುಂಡಗೋಡ, ರಾಜ್ಯದ ಮಾಜಿ ರಾಜ್ಯಾಧ್ಯಕ್ಷ- ಅಣ್ಣರಾವ್ ನರಿಬೋಳ, ರಾಜ್ಯ ಕಾರ್ಯಾದ್ಯಕ್ಷ -ಎಚ್.ಡಿ.ವೈದ್ಯ, ಸಿ.ಎಫ್ ನಾವಿ, ಹಣಮಂತರಾಯ ಗುಡದಿನ್ನಿ, ಚನ್ನಪ್ಪ ಹಡಪದ , ರಾಜ್ಯ ಕಾರ್ಯಾದ್ಯಕ್ಷ-ನಾಗರಾಜ ಸಜ್ರ್ಯಾಪೂರ, ರಾಜ್ಯ ಕಾರ್ಯಾದ್ಯಕ್ಷ- ಈರಣ್ಣ ಹಡಪದ್ ಸಿ ಹಡಪದ ಸಣ್ಣೂರ, ರಾಜ್ಯ ಸಂಘಟನಾ ಕಾರ್ಯದರ್ಶಿ- ಬಸವರಾಜ ಹಳ್ಳಿ, ರಾಜ್ಯ ಉಪಾಧ್ಯಕ್ಷ- ಸಂತೋಷ ಬೈಲಹೊಂಗಲ, ರಾಜ್ಯ ಖಂಜಾಚಿ -ಮಂಜುನಾಥ ಬೇಳೂರು ಹಡಪದ ಕೊಪ್ಪಳ , ರಾಜ್ಯ ಕಾರ್ಯಾಧ್ಯಕ್ಷ- ದೇವು ಹಡಪದ ಮುಂಡರಗಿ, ರಾಜ್ಯ ಪ್ರ.ಕಾರ್ಯದರ್ಶಿ- ಚಿದಾನಂದ ಬಸರಕೋಡ, ಮಹಾತೇಶ ಹಡಪದ ಬಳ್ಳಾರಿ, ಪ್ರಕಾಶ ಎಚ್ ಆರ್ ಹಡಪದ ನೌಕರಸ್ಥರ ಸಂಘದ ರಾಜ್ಯಾಧ್ಯಕ್ಷ, ಬಸವರಾಜ ಹಡಪದ ಬೆಳಗಾವಿ ರಾಜ್ಯ ಕಾರ್ಯಾದ್ಯಕ್ಷ., ದ್ಯಾಮಣ್ಣ ಕೊಪ್ಪಳ, ರಮೇಶ್ ನೀಲೂರ್ ,ಅಪ್ಪಣ್ಣ ಬಟಗೇರಾ, ಭಗವಂತ ಹಡಪದ ಸಹ ಶಿಕ್ಷಕರು ಹೊನ್ನಕಿರಣಗಿ, ಮಲ್ಲಿಕಾರ್ಜುನ ಸಾವಳಗಿ, ಗುರುಸಿದ್ದ ವಿಜಯನಗರ, ಶರಣಪ್ಪ ಚಂದನಹಳ್ಳಿ ಬೀದರ,. ರವೀಂದ್ರ ಹಡಪದ ಡಿಗ್ಗಿ , ಶಿವಾನಂದ ಹಡಪದ ಬೆಳಗಾವಿ, ಶಿವಾನಂದ ಬಬಲಾದಿ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್,. ಆನಂದ ಹಡಪದ ಖೇಳಗಿ,. ಮಹಾತೇಶ ಹಡಪದ ಇಸ್ಲಾಂಪೂರೆ, ಸುನೀಲ್ ಕುಮಾರ ಹಡಪದ ಭಾಗಹಿಪ್ಪರಗಾ, ಚಂದ್ರಶೇಖರ ತೋನಸನಹಳ್ಳಿ, ವಿನೋಧ ಅಂಬಲಗಾ, ಶಿವಶಂಕರ ಹಡಪದ ಹುಮನಾಬಾದ, ನಿಂಗಣ್ಣ ಯಾತನೂರ, ಶಿವಾನಂದ ಹಡಪದ ಸಿಂದಗಿ, ಶಿವಾನಂದ ಹಡಪದ ಅಥಣಿ, ಬಸವರಾಜ ಹಡಪದ ಮಾಸೂರು, ಮಂಜುನಾಥ ಹಡಪದ ಹಂದಿಗನೂರು. ತಿಪ್ಪಣ ಹಡಪದ ನರಿಬೋಳ, ಮಹಾತೇಶ ಹವಳಗಾ, ಶ್ರೀಮಂತ ಮಳಗಿ, ನಂದಕುಮಾರ ಸೇಡಂ, ಭೀಮರಾಯ ಚಿತ್ತಾಪೂರ, ಅನೀಲ ಹಳೇ ಶಹಾಬಾದ, ಸಂಗಮೇಶ ಏಣಕೂರು, ಶಂಕರ ಆಳಂದ, ಗಣೇಶ ಭೀದರ, ಶರಣು ಈಚನಾಳ, ಗುರು ನಂದೆಳ್ಳಿ ಜೇವರ್ಗಿ, ಪ್ರಕಾಶ ಹಡಪದ ಮಲಕೊಡ, ಡಾ ಚಿದಾನಂದ ಸಿಂದಗಿ, ಕರ್ನಾಟಕದ ರಾಜ್ಯಾಂದ್ಯತ್ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಪದಾಧಿಕಾರಿಗಳು. ಹಾಗೂ ತಾಲೂಕಿನ ಅಧ್ಯಕ್ಷರು . ಪದಾಧಿಕಾರಿಗಳು, ಹೋಬಳಿ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ಸಮಸ್ತ ನಾಡಿನ ಯುವಕ ಮಿತ್ರರೂ, ಹಾಗೂ ಮಹಿಳಾ ತಾಯಂದಿರು, ಸಹಸ್ರಾರು ಹಡಪದ ಸಮಾಜದ ಬಂಧುಗಳು ಸೇರಿದಂತೆ ಸಮಾಜದ ಮುಖಂಡ ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಈ ರಾಜ್ಯ ಮಟ್ಟದ ಜಯಂತಿ ಯಶಸ್ವಿಯಾಗಿ ಮಾಡಿದರು, ಮತ್ತು ಈ ವೇದಿಕೆಯಲ್ಲಿ ಅನೇಕರು ಇದ್ದರು .
ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.