154 total views
ಮೈಸೂರು :-ಮೈಸೂರು ನಲ್ಲಿರುವ ಕೆ. ಎನ್. ಪುರ ದಲ್ಲಿರುವ ಸಮುದಾಯ ಭವನ ದಲ್ಲಿ ಓಡಿಪಿ ಸಂಸ್ಥೆ ಹಾಗೂ ನಬಾರ್ಡ್ ಸಂಸ್ಥೆ ಸಹಯೋಗದಲ್ಲಿ ಟೈಲರಿಂಗ್ ತರಬೇತಿಯ ಉದ್ಘಾಟನೆಯ ಕಾರ್ಯಕ್ರಮ ವನ್ನು ಮಾಡಲಾಯಿತು. ಕಾರ್ಯಕ್ರಮ ವನ್ನು ನಬರ್ಡ್ ಸಂಸ್ಥೆ D.D.M. ಅಧಿಕಾರಿ ಯಾದ ಶಾಂತವಿರ್ ಅವರು ಕಾರ್ಯಕ್ರಮ ವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿದರು. ಹಾಗೂ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡುತ್ತ ನಬರ್ಡ್ ಸಂಸ್ಥೆ ಮಹಿಳೆ ಯಾರಿಗೆ ಸ್ವವಲಂಬಿ ಗಳಾಗಿ ಇರಲು ಸ್ವ ಉದ್ಯೋಗ ವನ್ನು ಹೊಂದಿರಬೇಕು. ಅದರಲ್ಲಿ ಹೊಲಿಗೆ ತರಬೇತಿ ಯೂ ಸಹಾ ಒಂದಾಗಿದೆ. ಮಹಿಳೆ ಯರು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಯನ್ನು ಹೊಂದಬೇಕು ಎಂದು ಹೇಳಿದರು. ಓಡಿಪಿ ಸಂಸ್ಥೆ ನಿರ್ದೇಶಕರು ಆದ ಅಲೆಕ್ಸ್ ಪ್ರಶಾಂತ್ ಸಿಕ್ವೆರ ಅವರು ಮಾತನಾಡುತ್ತ ಭಾರತ ಸರಕಾರವು ಡಿಜಿಟಲ್ ಇಂಡಿಯಾ ಕ್ಯಾಶ್ ಲೆಸ್ ಯೋಜನೆ ಯಾದ ಕ್ಯೂರ್ ಕೋಡ್ ಯೋಜನೆ ಪಾಲಿಸಬೇಕು ಹಾಗೂ ಮಹಿಳೆ ಯರು ಸ್ವವಲಂಬಿ ಗಳಾಗಲು ಅವಕಾಶ ಕಲ್ಪಿಸುತ್ತದೆ. ಹಾಗೂ ಮಹಿಳೆ ಯರು ನಾನು ಸಾಧನೆ ಯನ್ನು ಮಾಡಿ ಅಭಿವೃದ್ಧಿ ಪತ ದ ಕಡೆ ಸಾಗಬೇಕು ಎಂದು ಹೇಳಿದರು. ಕಾರ್ಯಕ್ರಮ ದಲ್ಲಿ ಓಡಿಪಿ ಸಂಸ್ಥೆ ಮಹಿಳಾ ಸಂಯೋಜಕರು ಆದ ಸುನೀತಾ, ಬ್ಯಾಂಕ್ off ಇಂಡಿಯಾ ದ ಉದಯಗಿರಿ ಶಾಖೆ ಸಿಬ್ಬಂದಿ ಗಳಾದ ಮುರಳೀಧರ್, ಹನುಮಂತಪ್ಪ,ಅಲ್ಪಸಂಖ್ಯಾತ ಇಲಾಖೆ ಸ್ವಾಮಿ, ಗ್ರಾಮದ ಮುಖ್ಯಸ್ಥರು, ಅಂಬೇಡ್ಕರ್ ಸಂಘದ ಅಧ್ಯಕ್ಷರು ಮೋಹನ್, ಓಡಿಪಿ ಸಂಸ್ಥೆಯ ತರಬೇತಿ ಸಂಯೋಜಕರು ಲಲಿತ, ವಲಯ ಸಂಯೋಜಕರು ಆರೋಗ್ಯ ಮೇರಿ, ಶಾಂತ, ಶಿಬಿರರ್ಥಿಗಳು ಭಾಗಿಯಾಗಿದರು.