100 total views
ಜೇವರ್ಗಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನರಿಬೊಳ ಗ್ರಾಮದಲ್ಲಿ ಎಸ ಎಸ ಎಲ್ ಸಿ ವಿದ್ಯಾರ್ಥಿಗಳ ಕುರಿತು ಪರೀಕ್ಷೆಯ ಬಗ್ಗೆ ಭಯ ಬೇಡ ಎಂಬ ಸಮಲೋಚನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಬಸವರಾಜ ಗೌಡ ಪಾಟೀಲ್ ಎಸ ನರಿಬೋಳ ಅವರು ವಿದ್ಯಾರ್ಥಿಗಳ ಕುರಿತು ಸುಧೀರ್ಘವಾದ ಸಮಾಲೋಚನೆ ನಡೆಸಿದರು ಪರೀಕ್ಷೆಯ ಬಗ್ಗೆ ಭಯ ಬೇಡ ಮುಂದಾಲೋಚನೆಯಿಂದ ಸಮಯ ತೆಗೆದುಕೊಂಡು ಪ್ರಯತ್ನ ಮಾಡಿ ಖಂಡಿತ ಫಲ ಸಿಗುತ್ತದೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಹಾಗೂ ಈ ಸಂದರ್ಭದಲ್ಲಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಸ್ವಯಂ ರಕ್ಷಣಾ ಕರಾಟೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕರಾಟೆ ತರಬೇತುದಾರ ಮುತ್ತಪ್ಪ ಶಿವಾಯ ನಮಃ ಹಾಗೂ ಜೇವರ್ಗಿ ತಾಲೂಕಿನ ಜೆನ್ನ್ ಶೀಟೋರಿಯೋ ಕರಾಟೇ ಅಸೋಸಿಯೇಷನ ಅಧ್ಯಕ್ಷರು ಜಟ್ಟಪ್ಪ ಎಸ್ ಪೂಜಾರಿ ಹಾಗೂ ತಾಲೂಕ ಉಪಾಧ್ಯಕ್ಷರು ಅಮರನಾಥ್ ಮಧುರಕರ ಹಾಗೂ ಶಾಲೆಯ ಮುಖ್ಯ ಉಪಾಧ್ಯಾಯರು ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು
ವರದಿ ಜಟ್ಟಪ್ಪ ಎಸ್ ಪೂಜಾರಿ