90 total views
ಮೈಸೂರುನ ಸಚ್ಚಿದನಂದ ಆಶ್ರಮ ದಲ್ಲಿ ನಟ ವಶೀಷ್ಟ ಸಿಂಹ ಹಾಗೂ ನಟಿ ಹರಿ ಪ್ರಿಯ ಅವರ ಮದುವೆಯೂ ನಡೆದಿದ್ದು. ನಟ ಶಿವರಾಜ್ ಕುಮಾರ್ ಹಾಗೂ ಚಿತ್ರ ರಂಗದ ಹಲವಾರು ಗಣ್ಯರು, ನಟ ನಟಿಯರು ಹಾಗೂ ರಾಜಕಾರಣಿ ಗಳಾದ ಮೈಸೂರಿನ ಶಾಸಕ ರಾಮದಾಸ್, ಶಾಸಕ ನಾಗೇಂದ್ರ ಹೀಗೆ ಹಲವಾರು ಗಣ್ಯರು ಆಗಮಿಸಿ ವಧು ವರರಿಗೆ ಶುಭಾಶಯ ತಿಳಿಸಿದರು.