28 total views
ಮೈಸೂರ್ :- ಮೈಸೂರಿನ ವಿನೋಬಾ ರಸ್ತೆ, ಕಲಾಮಂದಿರದ ಪಕ್ಕದ ಮೂಲೆಯಲ್ಲಿರುವ ಖಾಲಿ ನಿವೇಶನದಲ್ಲಿ ಮೈಸೂರು ಮಹಾನಗರ ಪಾಲಿಕೆ ಅನುದಾನದಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ ರೊ 35.00 ಲಕ್ಷದ ವೆಚ್ಚದ ಕಾಮಗಾರಿಗೆ ಮೈಸೂರು – ಕೊಡಗು ಸಂಸದರಾದ ಶ್ರೀ ಪ್ರತಾಪ್ ಸಿಂಹ ಹಾಗೂ ಮೇಯರ್ ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯ ಶಿವಕುಮಾರ್ ಶಾಸಕ ನಾಗೇಂದ್ರ ಜೊತೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಲಯ ಕಛೇರಿ ಎಸಿ ಸತ್ಯಮೂರ್ತಿ, ಕಾರ್ಯಪಾಲಕ ಇಂಜಿನಿಯರ್ ಮಧುಸೂಧನ್ ಹಾಜರಿದ್ದರು.