186 total views
ಮೈಸೂರು:-ಚಾಮರಾಜ ಕ್ಷೇತ್ರ ವಾರ್ಡ ನಂ-05ರ ಕುಂಬಾರ ಕೊಪ್ಪಲಿನ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ 12 ಲಕ್ಷ ವೆಚ್ಚದಲ್ಲಿ ಗುದ್ದಲಿ ಪೂಜೆ ಯನ್ನು ಶಾಸಕ ನಾಗೇಂದ್ರ ನೆರವೇರಿಸಿ ,ಮುಂದಿನ ವಿಧಾನ ಸಭೆಯ ಚುನಾವಣೆಗೆ ಗ್ರಾಮದ ಅಭಿವೃದ್ಧಿ ಯಲ್ಲಿ ಆಗಿರುವ ಕೆಲಸದ ಬಗ್ಗೆ ಮಾಹಿತಿ ಯನ್ನು ನೀಡಿದ್ದರು.
ಚಾಮರಾಜ ಕ್ಷೇತ್ರ ವ್ಯಾಪ್ತಿಯ ಕುಂಬಾರ ಕೊಪ್ಪಲಿನ 53 ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ,ಅಂಗವಿಕಲರ ವೇತನದ ಕಾರ್ಯಕ್ರಮ ದಲ್ಲಿ ಆದೇಶ ಪತ್ರ ನೀಡಲಾಯಿತು.