22 total views
ಭಾರತದ ಸಂವಿಧಾನಕ್ಕೆ ಅವಮಾನಮಾಡಿದ ರಚಿತಾರಾಮ್ ಅವರಿಗೆ ಗಡಿಪಾರು ಮಾಡುವಂತೆ
ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಮುತ್ತು ಚಲವಾದಿ ಅವರು ದಿನಾಂಕ 7/1/2023 ರಂದು ಬೆಂಗಳೂರಿನಲ್ಲಿ ಮಾಲ್ ಒಂದರಲ್ಲಿ ಕನ್ನಡ ಸಿನಿಮಾ ಕ್ರಾಂತಿ ಬಗ್ಗೆ ಮಾತನಾಡುವಾಗ ಇದೆ ಸಿನಿಮಾದ ನಟಿ ಸಂವಿಧಾನ ವಿರೋಧಿ ರಚಿತಾ ರಾಮ ಅವರ ಕೇವಲ ಒಂದು ಸಿನಿಮಾಗೂಸ್ಕರ ಅದರ ಪ್ರಚಾರದ ಸಲುವಾಗಿ ಗಣರಾಜ್ಯೋತ್ಸವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಭಾರತದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಆದರಿಂದ ರಚಿತಾ ರಾಮ್ ಅವರ ಮೇಲೆ ದೇಶ ದ್ರೋಹದ ಕೇಸು ದಾಖಲು ಮಾಡಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಇಲ್ಲವಾದರೆ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಕರ್ನಾಟಕ ರಾಜ್ಯದ ತುಂಬಾ ರಚಿತಾ ರಾಮ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು