20 total views
ಮುದ್ದೇಬಿಹಾಳ ಘಟಕದ ಚಾಲಕರಾದ ಚನ್ನಪ್ಪ ಪತ್ತೆಪುರ ಇವರು ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ್ದಕ್ಕಾಗಿ ಪ್ರಾಮಾಣಿ ಮೆರೆದ ಚೆನ್ನಪ್ಪ ಪತ್ತೆಪುರ ಇವರಿಗೆ ಹಿರೇಮುರಾಳ ಗ್ರಾಮಸ್ಥರಿಂದ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದರು ಮೂರು ಲಕ್ಷ ಹಣ ಆ ಕಳೆದು ಕೊಂಡ ವ್ಯಕ್ತಿಗೆ ಮರಳಿಸಿದ್ದರಿಂದ ನಮಗೆ ಇಂತಹ ಪ್ರಾಮಾಣಿಕ ವ್ಯಕ್ತಿಗಳು ನಮ್ಮ ಮಾನವಕುಲಕ್ಕೆ ಬೇಕು ಎಂದು ಹೇಳಿದರು ಹಿರೇಮುರಾಳ ಗ್ರಾಮಸ್ಥರು ಸೇರಿಕೊಂಡು ಸನ್ಮಾನ ಮಾಡಿದರು ಈ ಸಂದರ್ಭದಲ್ಲಿ ಪೀರ್ ಸಾಬ್ ಮುಲ್ಲಾ.ರಸೀದ ಸಾಬ್ ಮುಲ್ಲಾ, ಚಂದ್ರಶೇಖರ್ ಕಲಕೇರಿ, ನಾಗೇಶ್, ನಾರಾಯಣ ಗೊಂಬಿ, ಸಂಗಯ್ಯ ಹಿರೇಮಠ, ಬಾಬು ಮುಲ್ಲಾ ಉಪಸ್ಥಿತರಿದ್ದರು.
ವರದಿ ಪರಶು ಚಲವಾದಿ