230 total views
ಮೈಸೂರು :-ಮೈಸೂರು ಜಿಲ್ಲೆ ವರುಣ ಕ್ಷೇತ್ರಕ್ಕೆ ಒಳಪಡುವ ನಂಜನಗೂಡು ತಾಲೂಕಿನ ಅಳಗಂಚಿಪುರ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಬಳಿ ಲಾರಿ ಹಾಗೂ ಬೈಕ್ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗೆ ಶಾಸಕ ಯಾತಿಂದ್ರ ಸಿದ್ದರಾಮಯ್ಯ ಅವರು ಗಮನಿಸಿ ಧೈರ್ಯ ತುಂಬಿ, ಆಸ್ಪತ್ರೆಗೆ ರವಾನಿಸಲು ವಾಹನದ ವ್ಯವಸ್ಥೆ ಮಾಡಿ, ತುರ್ತಾಗಿ ಚಿಕಿತ್ಸೆ ನೀಡಲು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ ದರು.