22 total views
ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಬೆಂಗಳೂರಿನ ಸುಂಕದಕಟ್ಟೆ ವಾರ್ಡಿನ ಶಾಸಕರಾದ ಮುನಿರತ್ನ ಅವರು ಚಾಲನೆ ನೀಡಿದರು
ಹಾಗೂ ಈ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಮುಖಂಡರುಗಳಾದ ಸುಮಿತ್ರಮ್ಮ ಕ್ಲಬ್ ಮಂಜುನಾಥ್ ಮಾಜಿ ಕಾರ್ಪೊರೇಟರ್ ಆದ ಮೋಹನ್ ಕುಮಾರ್ ರವಿ ಗೌಡ ರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಹ ಭಾಗಿಯಾಗಿದ್ದರು .