16 total views
ನೆಲಮಂಗಲ ತಾಲೂಕು ಡಾಬಸ್ಪೇಟೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜು ಬಮ್ಮಾಯಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೆಲಮಂಗಲದಲ್ಲಿಯು ಬಿಜೆಪಿಯ ಕಮಲದ ಹೂವು ಅರಳಿದೆ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು ಹಿಂದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಪಟ್ಟಣದ ಉದ್ದನೇಶ್ವರ ವೃತ್ತದಲ್ಲಿ ಉದ್ದನೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಮತ್ತೆ ಬಿ ಜೆ ಪಿ ಪಕ್ಷದ ಪರವಾಗಿ ಭೀರುಗಾಳಿ ಭೀಸುತ್ತಿದ್ದೂ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಭರ್ಜರಿ ಜಯಭೇರಿ ಬಾರಿಸಲಿ ದ್ದು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಆಡಳಿತದಲ್ಲಿದ್ದರೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗುತ್ತದೆ ಮತ್ತೆ ಕೇಂದ್ರ ಮತ್ತು ರಾಜ್ಯದಲ್ಲಿಯು ಬಿಜೆಪಿ ಆಡಳಿತ ನಡೆಸುವುದು ಶತಸಿದ್ಧ ಎಂದು ಮಾತನಾಡಿದ ರು
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಾಗರಾಜು ಜಿಲ್ಲಾ ಉಪಾಧ್ಯಕ್ಷ ಹೊಂಬಾಯ್ಯ ತಾಲೂಕು ಅಧ್ಯಕ್ಷ ಹೇಮಂತ್ಕುಮಾರ್ ತಾಲೋಕ ಉಪಾಧ್ಯಕ್ಷ ಜಗದೀಶ್ ಚೌದರಿ
ವಕ್ತಾರ ಗುಬ್ಬಣ್ಣ ಸ್ವಾಮಿ ದೊಡ್ಡೇರಿ ವೆಂಕಟೇಶ್ ಎನ್ ಡಿ ಎ ಅಧ್ಯಕ್ಷ ಮಲ್ಲಯ್ಯ ಜಿಲ್ಲಾಧ್ಯಕ್ಷ ಸೌಮ್ಯ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಜಗದೀಶ್ ಚೌದರಿ ಮಾತನಾಡಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಗದಿಪಡಿಸಿದ್ದ ಕಾರ್ಯಕ್ರಮದಂತೆ ಸಿದ್ಧತೆ ಮಾಡಿಕೊಂಡಿದ್ದ ಕಾರ್ಯಕರ್ತರ ಮನೆಗೆ ಹೋಗದ ವಾಪಸ್ ತೆರಳಿದಕ್ಕೇ
ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರುಗಳು ಆಕ್ರೋಶ ವ್ಯಕ್ತ ಪಡಿಸಿದರು ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬೆಳಿಗಿನಿಂದಲೂ ಕಾಯುತ್ತಿದ್ದರು ಸೌಜನ್ಯಾಕ್ಕದರೂ ನಮ್ಮ ಮನವಿಗೆ ಸ್ಪಂದಿಸದೆ ಹೋದರು ಎಂದು ನಿರಾಶೆಯನ್ನು ವ್ಯೆಕ್ತಪಡಿಸಿದರು