12 total views
ಮೈಸೂರು:-ಹಲವು ಅಡೆ ತಡೆ ನೋವು ಗಳನ್ನು ದಾಟಿ ಶಿಕ್ಷಣ ಪಡೆದು ಅಕ್ಷರದ ಅವ್ವ ಎಂದೇ ಹೆಗ್ಗಳಿಕೆ ಹೊಂದಿದ ಸಾವಿತ್ರಿ ಬಾಯಿ ಫುಲೆ ಅವರು ಪಾತ್ರ ರಾಗಿದ್ದಾರೆ ಎಂದು ಕೊಳ್ಳೇಗಾಲದ ಮಹದೇಶ್ವರ ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕಿ ಸುಧಾ ಅಭಿಪ್ರಾಯ ಪಟ್ಟಿದ್ದಾರೆ.ಮೈಸೂರು ನಾ ಮಹಾರಾಜ ಕಾಲೇಜಿನ ಲ್ಲಿ ಆಯೋಜನೆ ಮಾಡಲಾಗಿದ್ದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನೊತ್ಸವದ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾತನಾಡಿದ್ದರು.
ಮಹಾನ್ ವ್ಯಕ್ತಿ ಗಳನ್ನು ದೈವಂತ ಸಂಬೂತರು ಎಂದು ಹೇಳುತ್ತಾರೆ ಆದರೆ ಸಾವಿತ್ರಿ ಬಾಯಿ ಫುಲೆ ಅವರು ಅಂದಿನ ಕಾಲ ದಲ್ಲಿ ದಲಿತರ ಮೇಲೆ ನಡೆಯುತ್ತಿದ್ದಾ ಶೋಷಣೆ ತಾಂಡವ ಆಡುತ್ತಿತ್ತು. ಮಹಿಳೆಯರು ವಿದ್ಯೆ ಯನ್ನು ಕಲಿಯ ಬಾರದು ಎಂದು ಕಟ್ಟು ಪಾಡು ಗಳನ್ನು ಆಚರಣೆ ಗೆ ಬರಮಾಡಿಕೊಂಡಿದ್ದರು. ಎಲ್ಲ ವನ್ನು ಹೋಗಲಾಡಿಸಿ ಮಹಿಳೆ ಯಾರಿಗೆ ವಿದ್ಯೆ ಭ್ಯಾಸ ಕೊಡಬೇಕು ಎಂದು ಹೇಳಿದವರೇ ಸಾವಿತ್ರಿ ಬಾಯಿ ಫುಲೆ ಎಂದು ಹೇಳಿದ್ದರು.