38 total views
ಹೊರನಾಡು ಮಣ್ಣಿನಪಾಲ್ ಶ್ರೀ ವರ್ಧಮಾನ್ ಶೆಟ್ಟಿ ಇವರ ಮೊಮ್ಮಗಳು, ಶ್ರೀ ನವೀನ್ ಕುಮಾರ್ ಮತ್ತು ಶ್ರೀ ಮತಿ ಅನಂತಮತಿ ಇವರ ಮಗಳಾದ ಶ್ರೀ ಮತಿ ತ್ರಿನೇತ್ರ ಅಮೃತ್ ಇವರು ಸಿ. ಬಿ. ರ್ ನ್ಯಾಷನಲ್ ಕಾಲೇಜ್ ನಲ್ಲಿ ತಮ್ಮ ಲಾ ಪದವಿಯನ್ನು ಪಡೆದಿದ್ಧು, ಶ್ರೀ ಯುತ ಪಿ. ಪಿ ಹೆಗ್ಡೆ ಇವರ ಬಳಿ ತಮ್ಮ ವಕೀಲ ವೃತ್ತಿ ಯನ್ನು ಆರಂಭಿರಿಸುತ್ತಾರೆ. ಇವರು ಕಾರ್ಕಳ, ಬಜೆಗೋಳಿಯ ಶ್ರೀ ಧರ್ಮರಾಜ ಕಡಂಬ ಮತ್ತು ಶ್ರೀ ಮತಿ ವಿನಯ ಇವರ ಮಗನಾದ ಶ್ರೀ ಅಮೃತ್ ಕಡಂಬರ ಪತ್ನಿಯಾಗಿದ್ದು, ಇವರು “ಕರ್ನಾಟಕ ಜೂಡಿಷಿಯಲ್ ಸರ್ವಿಸನ 2022~2023ರ ಸಾಲಿನ ನೂತನ ಸಿವಿಲ್ ನ್ಯಾಯಧೀಶೇಯಾಗಿ ” ಆಯ್ಕೆಯಾಗಿರುತ್ತಾರೆ.