12 total views
ಗೋವಾದಲ್ಲಿ 17ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮುದ್ದೇಬಿಹಾಳ ಪತ್ರಕರ್ತರಾದ ಶ್ರೀ ಶಿವಕುಮಾರ ಶಾರದಳ್ಳಿಯವರ ಪುತ್ರ ಕುಮಾರ ವಿಕ್ರಂತ್ ಶಾರದಳ್ಳಿ 10 ವರ್ಷದ ಒಳಗಿನ 18 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಬಹುಮಾನ ಪಡೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ ಸ್ಪರ್ಧೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗುರುದೀಪ್ ಸಿಂಗ್ ಹಾಗೂ ಇತರೆ ರಾಜ್ಯದ ಪದಾಧಿಕಾರಿಗಳು ಪದಕ ಹಾಗೂ ನಗದು ಬಹುಮಾನ ವಿತರಿಸಿದರು