16 total views
ಗೋವಾದಲ್ಲಿ ಜರುಗಿದ 17ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕದ ಮುದ್ದೇಬಿಹಾಳ ತಾಲ್ಲೂಕಿನ ಮೆಹಬೂಬ್ ನಗರದ ನಿವಾಸಿ 11 ವರ್ಷದ ಮೊಹಮ್ಮದ್ ಉಮೇರ್ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಈ ವೇಳೆಯಲ್ಲಿ ಬಾಲಕನ ತಂದೆ ಹಾಗೂ ಮುದ್ದೇಬಿಹಾಳದ ಪುರಸಭಾ ಸದಸ್ಯರಾದ ಶ್ರೀ ರಿಯಾಜ್ ಅಹ್ಮದ್ ಢವಳಗಿ , ತಾಯಿ ಶ್ರೀಮತಿ ಫಾರ್ಜನ ಬೇಗಂ ಢವಳಗಿ ಮತ್ತು ಕರಾಟೆ ಶಿಕ್ಷಕರಾದ ಶಿವಕುಮಾರ್ ಶಾರದಹಳ್ಳಿ ಅವರು ಉಪಸ್ಥಿತರಿದ್ದರು.