14 total views
ಕಾಳಗಿ: ಪ್ರತಿವರ್ಷದಂತೆ ಈ ವರ್ಷವು ಎಳ್ಳಾಮವಾಸೆಯ ಆಚರಣೆ ಅದ್ದೂರಿಯಾಗಿ ಹಬ್ಬದ ವಾತಾವರಣದಲ್ಲಿ ಮನೆ ತುಂಬಾ ಸಂಬಂಧಿಕರ ಜೋತೆ ಊರ ಮರಗಮ್ಮ ದೇವಾಲಯಕ್ಕೆ ಹಿರಿಯರ ಸಮ್ಮುಖದಲ್ಲಿ ತೆರಳಿ ಅಲ್ಲಿ ಹಿರಿಯರ ಮಾರ್ಗದರ್ಶನದಂತೆ ಪೂಜೆ ನಡೆಯುತ್ತದೆ ಹಾಗೂ ಸಮಾಜದ ಹಿರಿಯರು ಕಿರಿಯರು ಸೇರಿ ತಮ್ಮ ತಮ್ಮ ಬೇಡಿಕೆಗಳನ್ನು ಮತ್ತು ತಮ್ಮ ಕುಟುಂಬದ ಸುಖ ಶಾಂತಿಗೆ ದೇವರ ಹರಕೆಗಳನ್ನು ತೀರಿಸಿ ಬಂದು ಬಳಗದೂಂದಿಗೆ ಕೂಡಿ ವಿವಿಧ ರೀತಿಯ ಭೋಜನ ಸವಿಯುವರು ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಭೀಮಯ್ಯ ಜಾಧವ್, ತೀಮಯ್ಯ ರಾಜಾಪೂರ,ಗುಂಡಪ್ಪ ನರನಾಳ, ಹಣಮಂತ ಒಡೆಯರಾಜ,ರಾಮಯ್ಯ ಮೇಳಕುಂದಿ,ಲಕ್ಷ್ಮಣ ಜಾಧವ್, ಮುಕಿಂದ ಜಾಧವ್, ಅಣ್ಣಾಪ್ಪ ಮೇಳಕುಂದಿ,ಕನಕಪ್ಪ ದಂಡಗುಲ್ಕರ್,ಭೀಮಣ್ಣಾ ದಂಡಗುಲ್ಕರ್,ನಾಗಪ್ಪ ಜಾಧವ್. ಶೇಟ್ಟೆಪ್ಪ ದಂಡಗುಲ್ಕರ್,ನಾಗಪ್ಪ ಜಾಧವ್, ಹಣಮಂತ ಜಾಧವ್, ಭೀಮಯ್ಯ ಬೇಲೂರು,ರಾಜು ಮೇಳಕುಂದಿ, ಯಲ್ಲಪ್ಪ ನರನಾಳ,ರಾಹುಲ ನರನಾಳ, ಹಣಮಂತ ದಂಡಗುಲ್ಕರ್, ದಶರಥ ಜಾಧವ್, ಶಾಮರಾವ್ ನರನಾಳ,ಇನ್ನೂ ಹಲವಾರು ಭಕ್ತ ಸಮೂಹ ಈ ಪೂಜೆಯಲ್ಲಿ ಭಾಗವಹಿಸಿದರು