15 total views
ಅಣ್ಣಿಗೇರಿಯ ದಾಸೋಹ ಮಠದ ಬ್ರಹ್ಮಕ್ಯ ಶೋ ಬ್ರ ರುದ್ರಮುನಿ ಮಹಾಸ್ವಾಮಿಜಿಗಳ 59 ಜಾತ್ರಾ ಮಹೋತ್ಸವ ಪುಣ್ಯ ಸ್ಮರಣೋತ್ಸವ ಪಲ್ಲಕ್ಕಿ ಉತ್ಸವ ನಡೆಯುವದು 24 ರಿಂದ 31 ರ ವರೆಗೆ ನಡೆಯುವ ಈ ಭವ್ಯ ಸಮಾರಂಭದಲ್ಲಿ ನಾಡಿನ ಹರಗುರು ಚರಮೂರತಿಗಳು ಪಾಲ್ಗೊಳ್ಳಿದ್ದಾರೆ ಇಲ್ಲಿನ ಭಕ್ತಾದಿಗಳಿಗೆ ದಿವ್ಯ ಅಮೃತ ವನ್ನು ಊಣಬಡಿಸಲಿದ್ದಾರೆ 8 ದಿನಗಳ ಕಾಲ ನಡೆದ ವೇಂದಾತ ಗೋಷ್ಠಿಯಲ್ಲಿ ಪ್ರತಿನಿತ್ಯವು ರಾಜ್ಯದ ಮೂಲಿ ಮೂಲಿಗಳಿಂದ ಬಂದ ಶ್ರೀಗಳು ಸಭೇ ಉದ್ದಿಶಿಸಿ ಮಾತನಾಡಲಿದ್ದಾರೆ ಏಂದು ದಾಸೋಹ ಮಠದ ಪರಮ ಪೂಜ್ಯರಾದ ಶಿವಕೂಮಾರ ಮಹಾಸ್ವಾಮಿಜಿಗಳು ಹೇಳಿದರು. ನಂತರ ಮಾತಾಡಿದ ಷಣ್ಮುಖ ಗುರಿಕಾರ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಮಂತ್ರಿ ಮಹನಿಯರು ಈ ಸಭೆಯಲ್ಲಿ ಪಾಲ್ಗೊಳ್ಳಳಿದ್ದಾರೆ.ಹಾಗೂ ಗ್ರಾಮಿಣ ಭಾಗದಲ್ಲಿ ಈ ಭವ್ಯ ಭಕ್ತರ ಜಾತ್ರೆ 8 ದಿನಗಳ ನಡೆಯಲಿದೆ ಎಂದು ಹೇಳಿದರು.ನಂತರ ಜಾತ್ರಾ ಅಧ್ಯಕ್ಷರಾದ ಮಹೇಶ ಅಂಗಡಿ ಮಾತನಾಡಿ ಶ್ರೀಗಳು ಇ ವರುಷದ ಜಾತ್ರೆಗೆ ಬಹಳ ಪ್ರಾತಿನತ್ಯ ನಿಡಿದ್ದು ಇ ವರುಷದ ಜಾತ್ರೆಗೆ ಅಧ್ಯಕ್ಷರಾಗಿ ಕೇಲಸ ಮಾಡುತ್ತಿರುವದು ನನ್ನ ಜನ್ಮದ ಪುಣ್ಯ ಎಂದು ಹೇಳಿದರು
ಈ ಸಂದರ್ಭದಲ್ಲಿ ದಾಸೋಹ ಮಠದ ಪೂಜ್ಯರಾದ ಶಿವಕೂಮಾರ ಮಹಾಸ್ವಾಮಿಜಿಗಳು.ಪ್ರಧಾನ ಕಾಯ್ರದಶಿಯಾದ ಷಣ್ಮುಖ ಗುರಿಕಾರ.ಜಾತ್ರೆಯ ಅಧ್ಯಕ್ಷರಾದ ಮಹೇಶ ಅಂಗಡಿ.ಶಿವಣ್ಣ ಹಾಳದೋಟರ.ನಿಂಗಪ್ಪ ಬಂಡ್ಡೇಪ್ಪನವರ.ದೇವರಾಜ ದಾದಿಭಾವಿ.ಶಿವಾನಂದ ಹೋಸಳ್ಳಿ.ಮುತ್ತು ಸೂಡಿ .ವಿರುಪಾಕ್ಷಪ್ಪ ಹಾಳದೋಟರ.ಶೇಕಣ್ಣಾ ಸೋಟಕನಾಳ.ದಾವಲಸಾಬ ದರವಾನ. ಹಾಗೂ ಶ್ರೀ ಮಠದ ಭಕ್ತಾಧಿಗಳು ಪಾಲ್ಗೊಂಡಿದ್ದರು